Recent Movies

ಸಿನೆಮಾ

Share This Article To your Friends

Showing posts with label ವಿದ್ಯುಮಾನಗಳು. Show all posts
Showing posts with label ವಿದ್ಯುಮಾನಗಳು. Show all posts

CCTV Video ಯುವತಿ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ. ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ


ನಾಲ್ವರಿಂದ ಸಾಮೂಹಿಕ ಅತ್ಯಾಚಾರ
ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ


ಯುವತಿಯ ಮೇಲೆ ನಾಲ್ವರು ಕಿರಾತಕರು ಅತ್ಯಾಚಾರವೆಸಗಿ ಕೊಂದು ಹಾಕಿದುವರ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಚಿಲ್ಲಿಂಗ್ ಎನ್ನುವಂಥಾ ಸಿಸಿಟಿವಿ ದೃಶ್ಯಗಳು ಸಿಕ್ಕಿದ್ದು, ಅದನ್ನು ನೋಡಿದ ತನಿಖಾಧಿಕಾರಿಗಳೆ ದಂಗಾಗಿದ್ದಾರೆ.

ಪಬ್ ಬಾರ್ ಒಂದರ ಮುಂದೆ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಕಾಮುಕರ ಅಟ್ಟಹಾಸದ ದೃಶ್ಯಗಳು ಸೆರೆಯಾಗಿವೆ. ನಾಲ್ವರು ಕಾಮುಕರು ಓರ್ವ ಯುವತಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಕಂಡು ಬಂದಿದೆ.

(Click here to Watch Chilling CCTV Video)

21 ವರ್ಷದ ನೋಂಗಿಫ್ಟ್ ಎನ್ನುವ ಯುವತಿ Champion League ನೋಡಿಕೊಂಡು ತಡರಾತ್ರಿ ಸಂಬಂಧಿಕರ ಮನೆಗೆ ತೆರಳುತ್ತಿದ್ದಳು. ಇದೇ ವೇಳೆ ದಾರಿಯಲ್ಲಿದ್ದ  ಪಬ್ ನಲ್ಲಿ ಮದ್ಯ ಸೇವನೆ ಮಾಡಿದ್ದಾಳೆ. ಇದರ ಜೊತೆಗೆ ಡ್ರಗ್ಸ್ ಸೇವನೆಯನ್ನೂ ಮಾಡಿದ್ದಾಳೆ. ಇದರಿಂದ ತನ್ನ ದೇಹದ ಮೇಲೆ ಸ್ಥಿಮಿತ ಕಳೆದುಕೊಂಡಿದ್ದನ್ನು ಗಮನಿಸಿದ ನಾಲ್ವರು ಕಾಮುಕರು ಯುವತಿಯನ್ನು ಪಬ್ ನಿಂದ ಹೊರಗೆ ಹೊತ್ತು ತಂದಿದ್ದಾರೆ. ನಂತರ ಕಾರ್ ಒಂದರಲ್ಲಿ ಯುವತಿಯನ್ನು ಹೊತ್ತೊಯ್ದು ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ.

ಇನ್ನು ಈ ಅಮಾನವೀಯ ಕೃತ್ಯ ನಡೆದಿದ್ದು ಥಾಯ್ಲೆಂಡ್ ನಲ್ಲಿ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಪಬ್ ಸಿಸಿಟಿವಿ ದೃಶ್ಯಗಳು ಸಿಕ್ಕಿದ್ವು. ಅದನ್ನು ಪರಿಶೀಲಿಸಿದಾಗ, ಪಬ್ ನಿಂದ ನಾಲ್ವರು ಕಾಮುಕರು ಯುವತಿಯನ್ನು ಹೊತ್ತೊಯ್ಯುತ್ತಿದ್ದಂಥಾ ದೃಶ್ಯ ಕಂಡುಬಂದಿತ್ತು

ಕನ್ನಡದ ಕೋಟ್ಯಾಧಿಪತಿ ಸೀಸನ್ 3ರ ಎರಡನೇ ಪ್ರಶ್ನೆ..

2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಟ್ಟು ಎಷ್ಟು ಕ್ಷೇತ್ರಗಖಕ್ಕಿ ಮತದಾನ ನಡೆಯಲಿದೆ ?


A) 112

B) 224

C) 121

D) 100


SMS ಮೂಲಕ ಉತ್ತರಿಸಲು KK<space>A/B/C/D<space>M/F/O<space> ವಯಸ್ಸು type ಮಾಡಿ 57827 ಗೆ SMS ಮಾಡಿ.


IVRS ಮೂಲಕ ಉತ್ತರಿಸಲು

ನಿಮ್ಮ option A ಆಗಿದ್ದಲ್ಲಿ  5057827-61 ಗೆ, B ಆಗಿದ್ದಲ್ಲಿ 5057827-62 ಗೆ , C ಆಗಿದ್ದಲ್ಲಿ 5057827-63 ಗೆ , D ಆಗಿದ್ದಲ್ಲಿ 5057827-64 ಗೆ ಕರೆಮಾಡಿ


ಉತ್ತರಿಸುವ ಕಾಲಾವಧಿ ಮೇ 8 ರಾತ್ರಿ 7:30 ರಿಂದ ಮೇ 9 ಸಂಜೆ 6:30 ರ ವರೆಗೆ


ಎಲೆಕ್ಷನ್ ನಲ್ಲಿ ಸಿಕ್ಕ ಹಣವೆಷ್ಟು ಗೊತ್ತಾ?

ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಜಾರಿ ಕುರಿತಾದ ಮಾಹಿತಿಯನ್ನು ಒದಗಿಸಲಾಗಿದೆ.
1487 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 2065 ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ಸ್‍ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು ಇತರೆ ಮಾದರಿ ನೀತಿ ಸಂಹಿತೆ ತಂಡಗಳು 12537 ಗೋಡೆಬರಹಗಳು, 17693 ಪೋಸ್ಟರ್‍ಗಳು ಮತ್ತು 7,711 ಬ್ಯಾನರ್‍ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲಾಗಿದೆ ಹಾಗೂ Karnataka Open Places (Provision of Disfigurement) Act 1981 ಪ್ರಕಾರ 6 ಪ್ರಕರಣಗಳನ್ನು ನೋಂದಾಯಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಒಟ್ಟಾರೆ 6,866 ಗೋಡೆ ಬರಹ, 7,949 ಪೋಸ್ಟರ್‍ಗಳು ಮತ್ತು 2,543 ಬ್ಯಾನರ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದುಹಾಕಲಾಗಿದೆ.

29-4-18

48,41,520/- ರೂ.ಗಳ ನಗದು
ರೂ.2,00,000/- ಮೌಲ್ಯದ 1 ವಾಹನ
ರೂ.1,000/- ಮೌಲ್ಯದ 154 ಸ್ಕಾರ್ಪ್‍ಗಳು
ರೂ.1,500/- ಮೌಲ್ಯದ 157 ಕ್ಯಾಪ್‍ಗಳು
ರೂ.90/- ಮೌಲ್ಯದ 90 ಕರಪತ್ರಗಳು

ಒಟ್ಟಾರೆ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ರೂ.40,49,68,269/- ನಗದು, ರೂ.15,26,80,000/- ಮೌಲ್ಯದ 49 ಕೆ.ಜಿ. 552 ಗ್ರಾಂ ಚಿನ್ನ, ರೂ.15,97,200/- ಮೌಲ್ಯದ ಬೆಳ್ಳಿ, ರೂ.3,24,000/- ಮೌಲ್ಯದ 268 ತಾಮ್ರದ ಬಿಂದಿಗೆಗಳು (600 ಕೆ.ಜಿ. ತೂಕ), ಒಟ್ಟು ರೂ.2,11,46,959/- ಮೌಲ್ಯದ 267.49 ಲೀ. ಮದ್ಯ, ವಾಹನ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿವೆ.

30-4-18
 
ರೂ.4,11,70,975/- ಗಳ ನಗದು
ರೂ.3,50,000/- ಮೌಲ್ಯದ 4 ವಾಹನ
ರೂ.23,900/- ಮೌಲ್ಯದ ಪಟಾಕಿ
ರೂ.20,58,908/- ಮೌಲ್ಯದ 76 ಸೋಲಾರ್ ಲೈಟ್‍ & 53 ಫ್ಯಾನ್‍ಗಳು
46 ಮಿಕ್ಸರ್ ಗ್ರೈಂಡರ್‍ಗಳು
119 ಸ್ಯಾಮ್‍ಸಂಗ್ ಗ್ಯಾಲಕ್ಸಿ ಜೆ2 ಮೊಬೈಲ್‍ಗಳು

1-5-18
 
ರೂ.10,51,70,754/- ನಗದು
925.117 ಲೀ. ಮದ್ಯ
ರೂ.4,10,98,000/- ಮೌಲ್ಯದ ಚಿನ್ನ
ರೂ.2,40,000/- ಮೌಲ್ಯದ 12.165 ಕೆ.ಜಿ. ಬೆಳ್ಳಿ
ರೂ.13,94,65,723/- ಮೌಲ್ಯದ ಮತ್ತಿತರ ವಸ್ತುಗಳು
ರೂ.2,76,10,410/- ಮೌಲ್ಯದ 178 ವಾಹನಗಳು

2-5-18
ಅಲ್ಲದೇ ಪೊಲೀಸ್ ಪ್ರಾಧಿಕಾರಿಗಳು
ರೂ.15,378/- ಮೌಲ್ಯದ 50.4 ಲೀ. ಮದ್ಯ
ರೂ.19,200/- ಮೌಲ್ಯದ 128 ಸೀರೆಗಳು
ರೂ.42,35,000/- ಮೌಲ್ಯದ ನಗದು
ರೂ.16,92,48,047/- ಮೌಲ್ಯದ 44.283 ಕೆ.ಜಿ. ಚಿನ್ನ
ರೂ.2,60,930/- ಮೌಲ್ಯದ ಡಿಬಿಬಿಎಲ್ ಗನ್ ನಂ.18126 ಮತ್ತು 5 ಕಾಟ್ರಿಡ್ಜ್‍ಗಳು
135 ಸೀರೆಗಳು
160 ಲ್ಯಾಪ್‍ಟಾಪ್
687.333 ಲೀ. ಮದ್ಯ
7 ವಾಹನ ಮತ್ತು ಮತ್ತಿತರ ವಸ್ತುಗಳು


3-5-18
ರೂ.51,43,74,023/- ನಗದು

4-5-18
ಪೊಲೀಸ್ ಪ್ರಾಧಿಕಾರಗಳು 48 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿವೆ
ಫ್ಲೈಯಿಂಗ್ ಸ್ಕ್ವಾಡ್‍ಗಳು 878 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿವೆ
ಎಸ್‍ಎಸ್‍ಟಿಗಳು ನಗದು ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ 7 ಪ್ರಕರಣದಲ್ಲಿ ಎಫ್‍ಐಆರ್
ಒಟ್ಟು 148 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ.

5-5-18
10168.095 ಲೀ. ಐಎಂಎಲ್ ಮದ್ಯ
ರೂ.57,35,681/- ಮೌಲ್ಯದ ಇತರೆ ಮದ್ಯ
49 ಪ್ರಕರಣಗಳನ್ನು ದಾಖಲು
ಮದ್ಯದ ಪರವಾನಗಿ ಉಲ್ಲಂಘನೆ 39 ಪ್ರಕರಣಗಳು

6-5-18
306 ಪ್ರಕರಣಗಳನ್ನು ದಾಖಲು
ರೂ.23,85,22,234/- ಮೌಲ್ಯದ ಐಎಂಎಲ್ ಮದ್ಯ
514607.617 ಲೀ. ಇತರೇ ಮದ್ಯ ವಶಕ್ಕೆ
2193 ಪ್ರಕರಣಗಳು
ಮದ್ಯದ ಪರವಾನಗಿ ಉಲ್ಲಂಘನೆ 2289 ಪ್ರಕರಣಗಳು
ಎನ್‍ಡಿಪಿಎಸ್ ಕಾಯ್ದೆಯಡಿ 3 ಪ್ರಕರಣ
ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 7172 ಪ್ರಕರಣಗಳು
925 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.


7-5-18
ಸಿಆರ್‍ಪಿಸಿ ಕಾಯ್ದೆಯಡಿ 294 ವ್ಯಕ್ತಿಗಳಿಂದ ಮುಚ್ಚಳಿಕೆ
524 ವ್ಯಕ್ತಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್
56 ಪ್ರಕರಣಗಳನ್ನು ಸಿಆರ್‍ಪಿಸಿ ಕಾಯ್ದೆಯಡಿ ದಾಖಲು
896 ನಾಕಾಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ
71574 ಶಸ್ತ್ರಾಸ್ರ್ತಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ
ಒಟ್ಟು 97,043 ಶಸ್ತ್ರಾಸ್ತ್ರಗಳ ಪೈಕಿ 97,031 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ.
52 ಶಸ್ತ್ರಾಸ್ತ್ರಗಳ ಮುಟ್ಟುಗೋಲು
6 ಶಸ್ತ್ರಾಸ್ತ್ರದ ಪರವಾನಿಗೆಯನ್ನು ರದ್ದು

8-5-18
ನೀತಿ ಸಂಹಿತೆ ಜಾರಿಯಾದ ದಿನದಂದ ಈವರೆಗೆ
ಸಿಆರ್‍ಪಿಸಿ ಕಾಯ್ದೆಯಡಿಯಲ್ಲಿ 17898 ಪ್ರಕರಣ
01-01-2018 ರಿಂದ ಈವರೆಗೆ
ಒಟ್ಟು 49376 ಪ್ರಕರಣ ಸಿಆರ್‍ಪಿಸಿ ಕಾಯ್ದೆಯಡಿ ದಾಖಲು
23364 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ.
38425 ಜಾಮೀನು ರಹಿತ ವಾರೆಂಟ್‍ಗಳನ್ನು ಚುನಾವಣೆ ಹೊರಡಿಸಲಾಗಿದೆ.

ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಬೇಕೆ ? ಹಾಗಾದರೆ ಈ ಪ್ರಶ್ನೆಗೆ ಉತ್ತರಿಸಿ


ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಬೇಕೆ ? ಹಾಗಾದರೆ ಪ್ರಶ್ನೆಗೆ ಉತ್ತರಿಸಿ


ಕನ್ನಡದ ಕೋಟ್ಯಾಧಿಪತಿಯ ಎರಡು ಸೀಸನ್ ಗಳು ಅತ್ಯುತ್ತಮವಾಗಿ ಪ್ರಸಾರಗೊಂಡಿದ್ದವು. ಅದೇ ರೀತಿ 3 ನೇ ಸೀಸನ್ ಕೂಡ  ಸಧ್ಯದಲ್ಲೇ ಪ್ರಾರಂಭಗೊಳ್ಳಲ್ಲಿದ್ದು ಈಗ ಕನ್ನಡದ  ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಲು ಮೇ 7 ರಿಂದ ರಾತ್ರಿ 7:30 ಕ್ಕೆ  ಪ್ರಶ್ನೆಯನ್ನ ಕೇಳಲಾಗುತ್ತಿದೆ ಪ್ರಶ್ನೆಗಳಿಗೆ ಉತ್ತರಿಸಿದ ಕೆಲವರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡುತ್ತಾರೆ.
ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಕ್ಕೆ ಆಯ್ಕೆಯಾಗಲು ಕೇಳಿರುವ ಮೊದಲ ಪ್ರಶ್ನೆ ಇಲ್ಲಿದೆ..

ಭಾರತೀಯ ರಿಸರ್ವ್ ಬ್ಯಾಂಕ್ 2016 ರಲ್ಲಿ ಬಿಡುಗಡೆ ಮಾಡಿದ 2000 ರೂಪಾಯಿ ಮುಖಬೆಲೆಯ ನೋಟಿನ ಮೂಲ ಬಣ್ಣ ಯಾವುದು?
A) ನೀಲಿ
B) ಬೂದು
C) ಹಸಿರು
D) ಕೆನ್ನೇರಳೆ

SMS ಮೂಲಕ ಉತ್ತರಿಸಲು KK<space>A/B/C/D<space>M/F/O<space>ವಯಸ್ಸು type  ಮಾಡಿ 57827 ಗೆ SMS ಮಾಡಿ 

ಪ್ರಶ್ನೆಯ ರಿಜಿಸ್ಟ್ರೇಷನ್ ಲೈನ್ ಮೇ 7 ರಾತ್ರಿ 7:30 ರಿಂದ ಮೇ 8 ಸಂಜೆ 6:30 ವರೆಗೆ ತೆರೆದಿರುತ್ತದೆ.

ಇಂಥವರಿಗೆ ಓಟ್ ಹಾಕಬೇಡಿ!


ಇಂಥವರಿಗೆ ಓಟ್ ಹಾಕಬೇಡಿ!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಹಗಲು ರಾತ್ರಿ ಎನ್ನದೇ ಪ್ರಚಾರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಆದ್ರೆ ಪ್ರಜೆಗಳಲ್ಲಿ ಮಾತ್ರ ತಾವು ಯಾರಿಗೆ ಓಟ್ ಹಾಕ್ಬೇಕು ಅನ್ನೋ  ಗೊಂದಲ ಹೆಚ್ಚಾಗ್ತಾ ಇದೆ.


ನಿಜ.  ಉತ್ತಮ ಭವಿಷ್ಯಕ್ಕಾಗಿ, ಉತ್ತಮ ಸಮಾಜಕ್ಕಾಗಿ, ನಾವು ಯಾರಿಗೆ ಓಟ್ ಮಾಡ್ಬೇಕು. ಉತ್ತಮ ಅಭ್ಯರ್ಥಿಗೆ ಓಟ್ ಹಾಕ್ಬೇಕು ಅನ್ನೋದು ಎಲ್ಲರ ಮಾತು. ಹಾಗಾದ್ರೆ ಉತ್ತಮ ಅಭ್ಯರ್ಥಿ ಯಾರು ಉತ್ತಮ ಅಭ್ಯರ್ಥಿಗಳು ಹೇಗಿರ್ತಾರೆ. ಓಟ್ ಹಾಕುವಾಗ ನಾವು ಯಾವೆಲ್ಲ ಅಂಶಗಳನ್ನ ಗಮನದಲ್ಲಿ ಇಟ್ಕೊಬೇಕು.


1) ಪ್ರಜೆಗಳಿಗೆ ಕಷ್ಟ ಬಂದಾಗ ಸಹಾಯ ಮಾಡಿದರೆ ಅದು ಸಹಾಯ. ಆದರೆ ತನಗೆ ಕಷ್ಟ ಬಂದಾಗ ಪ್ರಜೆಗಳಿಗೆ ಸಹಾಯ ಮಾಡಿದರೆ ಅದು ಸಹಾಯ ಅಲ್ಲ ಅದನ್ನ ಸ್ವಾರ್ಥ ಅನ್ನಬಹುದು. ಹಾಗಾಗಿ ಚುನಾವಣೆ ಹತ್ತಿರ ಬಂದಾಗ ಮಾತ್ರ ತನ್ನ ಕ್ಷೇತ್ರದ ಅಭ್ಯರ್ಥಿಗಳಿಗೆ ಸಹಾಯ ಮಾಡುವವನು ಉತ್ತಮ ಅಭ್ಯರ್ಥಿ ಅಲ್ಲ.


2) ತನ್ನ ಅಧಿಕಾರಾವಧಿಯಲ್ಲಿ ಒಮ್ಮೆಯೂ ತನ್ನೆಲ್ಲ  ಕ್ಷೇತ್ರಗಳ ಸ್ಥಿತಿಗತಿಗಳನ್ನ ವಿಚಾರಿಸದವ ಚುನಾವಣೆ ಬಂದಾಗ ಮಾತ್ರ ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ಆಶ್ವಾಸನೆ ಕೊಡುವವನು ಉತ್ತಮ ಅಭ್ಯರ್ಥಿ ಅಲ್ಲ.


3) ಕೈಲಾಗದವರು ಸೋಲೊಪ್ಪಿಕೊಳ್ಳದೇ ದುರ್ಮಾರ್ಗ ಹಿಡಿಯುವವರು ಸ್ವಾರ್ಥ ಅಭ್ಯರ್ಥಿಗಳು. ತನ್ನಿಂದ ಅಭಿವೃಧ್ದಿ ಕೆಲಸ ಮಾಡಲು ಆಗಿಲ್ಲ, ತಾನು ಅಭಿವೃಧ್ದಿ ಕೆಲಸ ಮಾಡುವಲ್ಲಿ ವಿಫಲನಾಗಿದ್ದೇನೆ ಆದರೂ ನನಗೆ ಓಟ್ ಮಾಡಿ ಎಂದು ಹಣ ಹೆಂಡವನ್ನ ಹಂಚುವವ ಅಸಮರ್ಥ ಅಭ್ಯರ್ಥಿ  .


ಪ್ರಜೆಗಳಾದ ನಮಗೆ  ಪಕ್ಷಕ್ಕಿಂತ ಅಭ್ಯರ್ಥಿ ಮುಖ್ಯ  ನಮಗೆ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರಿಗೆ ನಮ್ಮ ಅಮೂಲ್ಯವಾದ ಮತವನ್ನು ಹಾಕೋಣ. ಮೇಲೆ ತಿಳಿಸಿದಂತ ದುಷ್ಟ, ಕನಿಷ್ಟ, ಅಭ್ಯರ್ಥಿಗಳಿಗಾಗಿ ನಮ್ಮ ವಜ್ರಕ್ಕಿಂತ ಹೆಚ್ಚಿಗೆ ಬೆಲೆಬಾಳುವ ಮತವನ್ನು ಹಾಳು ಮಾಡಿಕೊಳ್ಳುವುದು ಬೇಡ.


ಕೊನೆಗೊಂದು ಮಾತು ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ, ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ, ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತಾರೆ. ಪ್ರಪಂಚದಲ್ಲಿ ಎಲ್ಲರೂ ತನ್ನ ಲಾಭವನ್ನೇ ನೋಡುತ್ತಾರೆ.  ಹಾಗಾಗಿ ನಮಗೆ ಲಾಭವಾಗುವಂತೆ ಮಾಡುವ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಉತ್ತಮ ಸಮಾಜ ನಿರ್ಮಾಣ ಮಾಡೋಣ.


ಚಾಕು ಹಿಡಿದು ಇಟಲಿಯಿಂದ ಬಂದ್ಳು ಸೋನಿಯಾ! ಯಾರಿಗೆ ಕಾದಿತ್ತು ಗೊತ್ತಾ ಕಂಟಕ ?


ಚಾಕು ಹಿಡಿದು ಇಟಲಿಯಿಂದ ಬಂದ್ಳು ಸೋನಿಯಾ! ಯಾರಿಗೆ ಕಾದಿತ್ತು ಗೊತ್ತಾ ಕಂಟಕ ?ಇಂದು ಬೆಳಿಗ್ಗೆ  11 ಗಂಟೆಗೆ  ಒಂದು ಹೆಣ್ಣು ಚಾಕು ಹಿಡಿದುಕೊಂಡು ಒಬ್ಬರನ್ನ ಸಾಯ್ಸೋಕೆ ಅಂತ ಲೋಕಾಯುಕ್ತ ಕಚೇರಿಗೆ ಬಂದಿದ್ಳು. ಅಲ್ಲಿ ತಪಾಸಣೆ ವೇಳೆ ಸಿಕ್ಕಿಹಾಕಿಕೊಂಡ ಮಹಿಳೆಯನ್ನು ತಡೆಹಿಡಿದಾಗ ಗೊತ್ತಾಯ್ತು ಆಕೆ ಸೋನಿಯಾ ಎಂದು.

ಹೌದು ಆಕೆ ತಾನು ಸೋನಿಯಾ ಎಂದು ಹಾಗು ರಾಜೀವ್ ಗಾಂಧಿಯ ಹೆಂಡತಿಯಾಗಿದ್ದು ಇಟಲಿಯಿಂದ ಬಂದಿದ್ದೇನೆ  ಎಂದು ಬಾಯ್ಬಿಟ್ಟಿದ್ದಳು.

ನೀವು ಅನ್ಕೊಂಡಿರೋ ಹಾಗೆ   ಸೋನಿಯಾ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಲ್ಲ. ಈಕೆ ಹೆಸರು ಸೋನಿಯಾ ರಾಣಿ. ಆದ್ರೆ ಈಕೆ ಮಾತ್ರ ತಾನು ಇಟಲಿಯಿಂದ ಬಂದವಳು ಹಾಗೂ ರಾಜೀವ್ ಗಾಂಧಿಯ ಹೆಂಡತಿ ಎಂಬ ಹೇಳಿಕೆಯನ್ನು ಗಮನಿಸಿದರೆ ಬಹುಶಃ ಇವಳು ಮಾನಸಿಕ ಅಸ್ವಸ್ಥೆ ಇರಬಹುದು ಎಂದು ಹೇಳಲಾಗುತ್ತಿದೆ.

ಆದ್ರೆ ಇವಳು ಚಾಕು ಹಿಡಿದುಕೊಂಡು ಲೋಕಾಯುಕ್ತ ಕಚೇರಿಗೆ ಬಂದಿದ್ದು ಯಾಕೆ, ಇವಳ ಟಾರ್ಗೆಟ್ ಏನು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಸದ್ಯ ಈಕೆ ಬೆಂಗಳೂರಿನವಳು ಎಂಬ ಮಾಹಿತಿ ಹೊರಬಿದ್ದಿದ್ದು ಪೊಲೀಸರು ಇನ್ನಷ್ಟು ಹೆಚ್ಚಿನ ತನಿಖೆಯನ್ನ ನಡೆಸುತ್ತಿದ್ದಾರೆ.

ಈ ಪತ್ರ ಓದಿದ ಕರ್ನಾಟಕದ ರಾಜಕಾರಣಿಗಳು ದಂಗಾಗಿದ್ದೇಕೆ ಗೊತ್ತಾ?ಚುನಾವಣೆ ಬಿಸಿ ಕಾವೇರುತ್ತಿರುವಾಗಲೇ ಒಂದು ಪತ್ರ ರಾಜ್ಯಾದ್ಯಂತ ಸದ್ದು ಮಾಡ್ತಿದೆ. ಅದರಲ್ಲೂ ಕರ್ನಾಟಕದ ರಾಜಕಾರಣಿಗಳನ್ನು ಬೆಚ್ಚಿ ಬೀಳಿಸುತ್ತಿದೆ. ಆ ಪತ್ರ ವಾಟ್ಸಪ್ ಮತ್ತು ಫೇಸ್ ಬುಕ್ ಮೂಲಕ ಯಾವ ರಾಜಕಾರಣಿಗಳಿಗೆ ತಲುಪುತ್ತೋ, ಅದನ್ನು ನೋಡಿದ ತಕ್ಷಣ ಹೌಹಾರಿ ಬಿಡುತ್ತಿದ್ದಾರೆ

ಅಂದ್ಹಾಗೆ ಆ ಪತ್ರ ಯಾವುದು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ರಾಜಕಾರಣಿಗಳನ್ನು ದಂಗಾಗಿಸುತ್ತಿರುವ ಆ ಪತ್ರದ ಹಿಂದಿನ ನಿಗೂಢ ರಹಸ್ಯವಾದರೂ ಏನು? ಇಲ್ಲಿದೆ ನೋಡಿ ಆ ಡೀಟೇಲ್ ರಿಪೋರ್ಟ್

ಮೂವರು ಮಾಜಿ ಮುಖ್ಯಮಂತ್ರಿಗಳ ಆಸ್ತಿ ಎಷ್ಟು?
5 ವರ್ಷಗಳ ಕಾಲ ಕರ್ನಾಟಕವನ್ನು ಆಳಿ ಇದೀಗ ಮತ್ತೊಮ್ಮೆ ಸಿಎಂ ಆಗಬೇಕು ಅಂತ ಹವಣಿಸುತ್ತಿರುವ ಕಾಂಗ್ರೆಸ್ ದಂಡನಾಯಕ ಸಿದ್ದರಾಮಯ್ಯನವರ ಆಸ್ತಿ ಎಷ್ಟು ಗೊತ್ತಾ? ಅದನ್ನು ಕೇಳಿದರೆ ನೀವೇ ಒಂದು ಕ್ಷಣ ಶಾಕ್ ಆಗ್ತೀರಿ
2018ರ ಚುನಾವಣೆಗೆ ಚಾಮುಂಡೇಶ್ವರಿಯಿಂದ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಮ್ಮ ಆಸ್ತಿ 20 ಕೋಟಿ ರೂಪಾಯಿ ಎಂದು ಅಫಿಡೆವಿಟ್ ನಲ್ಲಿ ಸಲ್ಲಿಸಿದ್ದಾರೆ. ಇನ್ನು ತಮ್ಮ ಪತ್ನಿ ಪಾರ್ವತಿಯವರ ಆಸ್ತಿ 7.60 ಕೋಟಿ ಎಂದು ಮಾಹಿತಿ ಸಲ್ಲಿಸಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಒಟ್ಟು ಆಸ್ತಿ ಮೌಲ್ಯ167 ಕೋಟಿ ಎಂದು ತಿಳಿದು ಬಂದಿದೆ.

ಇನ್ನು ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಆಸ್ತಿ ಮೌಲ್ಯ 7 ಕೋಟಿ ಎಂದು ಅಫಿಡೆವಿಟ್ ನಲ್ಲಿ ಸಲ್ಲಿಸಿದ್ದಾರೆ

ಇನ್ನು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಆಸ್ತಿ 840 ಕೋಟಿ.

ಹೊಸಕೋಟೆ ಶಾಸಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರೂ ಆಗಿರುವ ಎಂ.ಟಿ.ಬಿ. ನಾಗರಾಜ್ ಅವರ ಆಸ್ತಿ 1,014 ಕೋಟಿ!

ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿರುವ ವಿಜಯನಗರ ಕ್ಷೇತ್ರದ ಅಭ್ಯರ್ಥಿ ಆನಂದ್ ಸಿಂಗ್ಆಸ್ತಿ 125 ಕೋಟಿ ಇದೆ.
ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು 103 ಕೋಟಿ ಆಸ್ತಿ ಹೊಂದಿದ್ದಾರೆ.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ10.61 ಕೋಟಿ ಆಸ್ತಿ ಇದೆ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮತ್ತೊಬ್ಬ ಬಿಜೆಪಿ ನಾಯಕ ಆರ್. ಅಶೋಕ್‌, ತಮ್ಮ ಕ್ಷದ ಹಿರೀಕರನ್ನು ಹಿಂದಿಕ್ಕಿದ್ದಾರೆ. 40 ಕೋಟಿ ಆಸ್ತಿ ಇದೆ ಎಂದು ತಿಳಿಸಿದ್ದಾರೆ.

ಮೂರನೇ ತರಗತಿವರೆಗೂ ಓದಿ ಬರೋಬ್ಬರಿ 333 ಕೋಟಿ ಆಸ್ತಿ ಘೋಷಿಸಿಕೊಂಡಿರುವ ಪಿ.ಅನಿಲ್ಕುಮಾರ್‌ (43 ವರ್ಷ) ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಸಿಂಗಸಂದ್ರದ ವೆಲ್ಲಿಂಗ್ಟೌನ್ನಲ್ಲಿ ವಾಸಿಸುತ್ತಿರುವ ಕೇರಳ ಮೂಲದ ಇವರು, ಬೆಂಗಳೂರಿಗೆ ಬಂದಾಗ ಇವರು ಟೀ ಮಾರುತ್ತಿದ್ದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಧುಮುಕಿದರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಇವರ ಆಸ್ತಿಯ ಮೌಲ್ಯ ಕಂಡು ಜನ ಬೆರಗಾಗಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರವಲ್ಲದೇ ಜೆಡಿಎಸ್ನಲ್ಲಿ ಕೂಡ ಶತಕೋಟಿ ಆಸ್ತಿಯ ಒಡೆಯರಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಪಕ್ಷದ ಅಭ್ಯರ್ಥಿ ಮಹಮದ್ ಇಕ್ಬಾಲ್ ಹೊತೂರು 149 ಕೋಟಿ ಇದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಗಣಿ ಉದ್ಯಮಿಯಾದ ಇವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು.ಈ ತೀರ್ಪು ನೀಡಿದ ಅರ್ಧ ಗಂಟೆಯಲ್ಲೇ ಸುಪ್ರೀಂ ಕೋರ್ಟ್ ವೆಬ್ಸೈಟ್ ಹ್ಯಾಕ್!


ದೇಶದ ಅತ್ಯುನ್ನತ ಕೋರ್ಟ್ ಎನಿಸಿಕೊಂಡಿರುವ ಸುಪ್ರಿಂ ಕೊರ್ಟ್ ದಿನಕ್ಕೆ ಎಷ್ಟೋ ಕಲಾಪಗಳನ್ನ ಬಗೆಹರಿಸುತ್ತಾನೆ ಇರುತ್ತೆ, ಅದೆಷ್ಟೊ ತೀರ್ಪುಗಳನ್ನ ಕೊಡ್ತಾನೆ ಇರುತ್ತೆ. ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟ್ ನೀಡುವ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತೆ.  ಎಲ್ಲಾ ತೀರ್ಪುಗಳನ್ನ ನೀಡುವ ಹಾಗೆ ಸುಪ್ರೀಂ ಕೋರ್ಟ್ ತೀರ್ಪನ್ನ ನೀಡಿತ್ತು ಅದಾದ ಅರ್ಧ ಗಂಟೆಯಲ್ಲೇ ಸುಪ್ರೀಂ ಕೋರ್ಟ್ ವೆಬ್ಸೈಟ್ ಹ್ಯಾಕ್ ಮಾಡಲಾಗಿದೆ ಅಷ್ಟಕ್ಕೂ ತೀರ್ಪು ಏನು ಗೊತ್ತಾ?

ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸ್ತಾರಂತೆ ಈ ಶಾಸಕ ಯಾಕೆ ಗೊತ್ತಾ?

ಸಾಮಾನ್ಯವಾಗಿ ರಾಜಕಾರಣಿಗಳು ನಾಮಪತ್ರ ಸಲ್ಲಿಕೆಗೆ ಶುಭ ಘಳಿಗೆ, ಶುಭ ಮುಹೂರ್ತ ಹಾಗೂ ರಾಜಯೋಗ ನೋಡ್ತಾರೆ ಆದ್ರೆ ಬೇಕಂತಾನೇ ರಾಹುಕಾಲ ನೋಡಿ ನಾಮಪತ್ರ ಸಲ್ಲಿಕೆ ಮಾಡೋ ರಾಜಕಾರಣಿಗಳನ್ನ ನೀವು ನೋಡಿರಲಂತೂ ಸಾಧ್ಯವಿಲ್ಲ. ಅಷ್ಟಕ್ಕೂ ಆ ಶಾಸಕ ಯಾರು ಯಾಕೆ ಅವ್ರು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸೋಕೆ ಮುಂದಾಗಿದ್ದಾರೆ ಅಂತ ನೋಡಿ....


ಇಷ್ಟಕ್ಕೂ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುತ್ತೇನೆ ಎಂದು ಹೇಳುತ್ತಿರುವುದು ಬೇರಾರು ಅಲ್ಲ ರಾಜ್ಯರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಾಂಗ್ರೆಸ್ ನ ಪ್ರಭಾವಿ ನಾಯಕ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ. ಈಗಾಗಲೇ ಈ ಕ್ಷೇತ್ರದಿಂದ ಗೆದ್ದು ಎರಡು ಬಾರಿ ಶಾಸಕರಾದ ಇವರು ಹಾಟ್ರಿಕ್ ಗೆಲುವಿನ ಭರವಸೆಯಲ್ಲಿದ್ದಾರೆ.ರಾಹುಕಾಲ ಅಂದ್ರೆ ಯಾವ ಒಳ್ಳೇ ಕೆಲಸಗಳನ್ನೂ ಮಾಡದ ಜನರಿದ್ದಾರೆ ಆದ್ರೆ ಸತೀಶ್ ಜಾರಕಿಹೊಳಿಯವರು ನಾಮಪತ್ರ ಸಲ್ಲಿಕೆಗೆ ಈ ರಾಹುಕಾಲವನ್ನೇ ಯಾಕೆ ಆಯ್ಕೆ ಮಾಡಿಕೊಂಡ್ರು ಗೊತ್ತಾ? ಕಾರಣ ಇಷ್ಟೇ ಇತ್ತೀಚಿನ ದಿನಗಳಲ್ಲಂತೂ ಮೌಢ್ಯತೆ ಹೆಚ್ಚಾಗತೊಡಗಿದೆ ಜನ ಮೌಢ್ಯತೆಯ ಗುಲಾಮರಾಗಿ ತಮ್ಮ ಅಮೂಲ್ಯ ಸಮಯವನ್ನ ಹಾಳು ಮಾಡಿಕೊಳ್ಳುತಿದ್ದಾರೆ  ಈ ಮೌಢ್ಯತೆಯ ತೊಡಕನ್ನು ಜನರ ಮನಸಿನಿಂದ ಕಿತ್ತೊಗೆಯಬೇಕೆಂಬ ಉದ್ದೇಶದಿಂದ ಸತೀಶ್ ಜಾರಕಿಹೊಳಿಯವರು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಗೆಲ್ಲಬೇಕೆಂದು ನಿರ್ಧಾರ ಮಾಡಿದ್ದಾರೆ.  ನಿಜವಾಗಿಯೂ ಅವರ ಈ ನಿರ್ಧಾರ ಮೌಢ್ಯತೆಯ ನಿವಾರಣೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ.


ಜೈಲಲ್ಲಿ ಇದ್ಕೊಂಡೇ ರೆಡ್ಡಿ ಎಂಥಾ ಮಾಸ್ಟರ್ ಪ್ಲ್ಯಾನ್ ಮಾಡಿದ್ರು ಗೊತ್ತಾ..?


ಒಂದು ಕಾಲದಲ್ಲಿ ಬಿ.ಜೆ.ಪಿ ಅಂದ್ರೆ ಜನಾರ್ಧನ್ ರೆಡ್ಡಿ ಶ್ರೀರಾಮುಲು ಅನ್ನೋತರಾ ಇತ್ತು. ತಮ್ಮದೇ ಆದ ಸಾಮ್ರಾಜ್ಯವನ್ನ ಕಟ್ಟಿಕೊಂಡು ಆಳ್ವಿಕೆ ಮಾಡ್ತಿದ್ರು ಆದ್ರೆ ಜನಾರ್ಧನ್ ರೆಡ್ಡಿ ಅದೃಷ್ಟ ಸರಿ ಇಲ್ಲದ ಕಾರಣ ಅವ್ರು ಜೈಲು ಸೇರಿಬಿಟ್ರು ಆದ್ರೆ ಜೈಲಲ್ಲಿ ಸುಮ್ನೆ ಅಂತು ಕೂರಲಿಲ್ಲ ಏನ್ ಮಾಡಿದ್ರು ಅಂತ ಗೊತ್ತಾ ಇಲ್ಲಿದೆ ನೋಡಿ ಡೀಟೇಲ್ಸ್...


ಜೈಲಲ್ಲಿ ಇದ್ರೂ ಕೂಡ ಇಡೀ ರಾಜ್ಯವನ್ನ ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಅನ್ನೋ ಪ್ಲ್ಯಾನ್ ಅವತ್ತೇ ಮಾಡಿದ್ರು ಆವಾಗ್ಲೇ ಶ್ರೀರಾಮುಲು ಅವರನ್ನು ಮುಖ್ಯಮಂತ್ರಿ ಮಾಡ್ಬೇಕು ಅಂತ ತೀರ್ಮಾನ ಕೂಡ ಮಾಡಿದ್ರು ಅಂದಿನಿಂದಲೇ ಅದಕ್ಕೆ ಬೇಕಾದ ರೂಪುರೇಷೆಗಳನ್ನ ತಯಾರುಮಾಡತೊಡಗಿದ್ರು


ಜನಾರ್ಧನ್ ರೆಡ್ಡಿ ಅವರ ಪ್ಲ್ಯಾನ್ ನಂತೆ 2016 ರಲ್ಲಿ ಶ್ರೀರಾಮುಲು ಅವರು ಒಂದು ಸಮಾರಂಭಕ್ಕ ಹೋದಾಗ ನೇರವಾಗಿ ನಾನೇ ಮುಂದಿನ DCM  ಅಂತ ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟಿದ್ರು.   ಈ ಹೇಳಿಕೆಯ ಹಿಂದೆ ಜನಾರ್ಧನ್ ರೆಡ್ಡಿಯವರ ಚಾಣಾಕ್ಷತನ ಇತ್ತು. ಆದ್ರೆ ಆ ಸಮಯದಲ್ಲಿ ಬಿ.ಜೆ.ಪಿ ಯಲ್ಲಿ ಕೆಲವು ಗೊಂದಲ ಸೃಷ್ಟಿಯಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಆದ್ರೆ ಈ ಸಲ ಮಾತ್ರ ಬಿ.ಜೆ.ಪಿ ಗೆದ್ದರೆ DCM ಆಗೋದಂತೂ ಶ್ರೀರಾಮುಲೂ ಅವರೇ. ಶ್ರೀರಾಮುಲು ಮುಂದೆ DCM ಆಗಿ CM ಆಗೋವರೆಗೂ ತಮ್ಮ ಛಲವನ್ನ ಬೀಡೋದಿಲ್ಲ ಅಂತ ಪಣತೊಟ್ಟಿದ್ದಾರೆ ಜನಾರ್ಧನ್ ರೆಡ್ಡಿ.

ತುತ್ತು ಅನ್ನಕ್ಕೂ ಪರದಾಡುತ್ತಿರುವ MLA ಮಕ್ಕಳು !ಇಂದಿನ ಶಾಸಕರು ತಮ್ಮ ಮಕ್ಕಳು ಮಾತ್ರವಲ್ಲ ಅವರ ಇಡೀ ಸಂಬಂಧಿಕರೆಲ್ಲ ಕೂತು ತಿನ್ನುವ ಹಾಗೆ ಆಸ್ತಿ ಸಂಪಾದನೆ ಮಾಡಿರ್ತಾರೆ ಆದರೆ ಇಲ್ಲೊಬ್ಬ ಶಾಸಕನ ಮಕ್ಕಳು ಒಂದು ಹೊತ್ತು ಊಟಕ್ಕೂ ಪರದಾಡುವಂತ ಸ್ಥಿತಿಯಲ್ಲಿದ್ದಾರೆ ಇಷ್ಟಕ್ಕೂ ಆ ಶಾಸಕ ಯಾರು ಆತನ ಮಕ್ಕಳ ಪರಿಸ್ತಿತಿ ಏನು ಇಲ್ಲಿದೆ ನೋಡಿ ಡಿಟೇಲ್ಸ್..

ಹೊಸಪೇಟೆ ವಿಧಾನಸಭಾ ಕ್ಷೇತ್ರದಿಂದ ಒಂದು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಗೂಡೂಸಾಬ್ ಮಕ್ಕಳೇ ಈಗ  ಸರ್ಕಾರ ಕೊಡುವ ಅನ್ನಭಾಗ್ಯ ಅಕ್ಕಿಗೆ ಕಾಯುವಂತಾಗಿದೆ. ಈ ಅನ್ನಭಾಗ್ಯ ಅಕ್ಕಿಯಿಂದಲೇ ಇಂದು ಅವರು ಹೊಟ್ಟೆ ತುಂಬಿಸಿಕೊಳ್ಳಬೇಕಾಗಿದೆ.

ತಮ್ಮ ಕ್ಷೇತ್ರಕ್ಕಾಗಿ ಪ್ರಾಣವನ್ನೇ ಮುಡುಪಾಗಿ ಇಟ್ಟ ಗೂಡೂಸಾಬ್ ತನ್ನ ಮಕ್ಕಳಿಗಾಗಿ ಏನನ್ನೂ ಸಂಪಾದಿಸಲಿಲ್ಲ ಹಾಗೆ ಈಗಿನ ರಾಜಕಾರಣಿಗಳು ಗೂಡೂಸಾಬ್ ರನ್ನು ಅನುಸರಿಸಿದರೆ ನಮ್ಮ ರಾಜ್ಯ ರಾಮರಾಜ್ಯವಾಗುವುದರಲ್ಲಿ ಎರಡು ಮಾತಿಲ್ಲ

ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್​​ಗೆ ಚಾಣಕ್ಯನೇ ಶಾಕ್​​..!


ಕರ್ನಾಟಕದಲ್ಲೀಗ ಸಿದ್ದರಾಮಯ್ಯನವರದ್ದೇ ಹವಾ. ಹೈ ಕಮಾಂಡ್​ ಕೂಡ ಸಿದ್ದು ಮುಂದೆ ಮಂಡಿಯೂರಿಬಿಟ್ಟಿದೆ. ಶತಾಯಗತಾಯ ಪಕ್ಷವನ್ನ ಅಧಿಕಾರಕ್ಕೆ ತರ್ತೀನಿ ಅಂತ ಪಣ ತೊಟ್ಟು ನಿಂತಿರೋ ಸಿದ್ದರಾಮಯ್ಯ, ಚಾಣಕ್ಯನಿಗೇ ಶಾಕ್ ನೀಡುವಂಥಾ ರಣತಂತ್ರವನ್ನ ಹೆಣೆದಿದ್ದಾರೆ. ಅಂದ್ಹಾಗೆ  ಸಿದ್ದು ಹೆಣೆದ ಆ ರಣತಂತ್ರ ಹೇಗಿದೆ ಗೊತ್ತಾ? ಸಿದ್ದು ಆರ್ಭಟವನ್ನ ಕಟ್ಟಿ ಹಾಕೋದಕ್ಕೆ ಚಾಣಕ್ಯನಿಂದಲೂ ಸಾಧ್ಯವಾಗ್ತಿಲ್ವಾ? ಇಂಥಾ ಹಲವು ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿವೆ.

ಬಿಜೆಪಿಯಲ್ಲಿರೋ ಬಂಡಾಯದ ಅಭ್ಯರ್ಥಿಗಳನ್ನ ಕಾಂಗ್ರೆಸ್​​ ಸೆಳೆದುಕೊಳ್ತಿದೆ. ಕಾಂಗ್ರೆಸ್​ನಲ್ಲಿರೋ ಬಂಡಾಯದ ಅಭ್ಯರ್ಥಿಗಳನ್ನ ಬಿಜೆಪಿ ಎಳ್ಕೋತಾ ಇದೆ. ಇದು ರಾಜಕೀಯದ ಮೇಲಾಟವನ್ನ ಮತ್ತಷ್ಟು ಜೋರಾಗಿಸಿದೆ. ಅಮಿತ್ ಶಾ ತಂತ್ರಗಾರಿಕೆ ಮೇಲಾಗುತ್ತಾ? ಸಿದ್ದು ಚಾಣಾಕ್ಷತೆ ಜೋರಾಗುತ್ತಾ ಅನ್ನೋ ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

ಅಮಿತ್ ಶಾ ರಾಜಕೀಯ ಲೋಕದ ಚಾಣಕ್ಯ ಆದ್ರೂ, ಕರ್ನಾಟಕದಲ್ಲಿ ಇವ್ರ ತಂತ್ರಗಾರಿಕೆಗಳು ವರ್ಕೌಟ್ ಆಗ್ತಾ ಇಲ್ಲ. ಅಮಿತ್ ಶಾ ಅನ್ಕೊಂಡಿದ್ದೇ ಒಂದು, ಕರ್ನಾಟಕದಲ್ಲಿರೋ ಪರಿಸ್ಥಿತಿನೇ ಒಂದು. ಇದು ಅರಿವಾಗ್ತಿದ್ದಂತೆ ಚಾಣಕ್ಯನಿಗೂ ತಲೆ ಗಿರ್ ಅಂತ ತಿರುಗ್ಹೋಗಿದೆ. ಬಿಜೆಪಿಯನ್ನ ಹೇಗಪ್ಪಾ ಗೆಲ್ಸೋದು ಅಂತ ಚಾಣಕ್ಯ ಅಂಡ್ ಟೀಂ ತಲೆ ಕೆಡಿಸಿಕೊಂಡು ಕೂತಿದ್ರೆ, ಇತ್ತ ಸಿದ್ದರಾಮಯ್ಯ ತಮ್ಮ ಘರ್ಜನೆಯನ್ನ ಮುಂದುವರಿಸಿದ್ದಾರೆ

ಕಾಂಗ್ರೆಸ್​ ಮತ್ತು ಬಿಜೆಪಿಯಲ್ಲಿ ಈಗ ಭಿನ್ನ ಮತದ ಸ್ಫೋಟವಾಗಿದೆ. ಟಿಕೆಟ್​ ಕೈ ತಪ್ಪಿದವರು, ಈಗ ಬಂಡಾಯದ ಬಾವುಟ ಹಾರಿಸ್ತಿದ್ದಾರೆ. ಆದ್ರೆ ಇದೆಲ್ಲವನ್ನ ಸೂಕ್ಷ್ಮವಾಗಿ ಅವಲೋಕಿಸ್ತಿರೋ ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಮಾತ್ರ, ಈಸಲ ಕಪ್ ನಮ್ದೇ ಅಂತಿದ್ದಾರೆ.


ಈಸಲದ ಎಲೆಕ್ಷನ್​​ನಲ್ಲಿ ಬರೀ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೇ ಮಾಸ್ಟರ್​​​​ಪ್ಲಾನ್​ಗಳನ್ನ ಮಾಡ್ತಾ ಇಲ್ಲ.. ಜೆಡಿಎಸ್​ ಕೂಡ ಅದೆಲ್ಲದಕ್ಕಿಂತ ದೊಡ್ಡ ಮಟ್ಟದಲ್ಲಿ ಗೇಮ್ ಪ್ಲಾನ್ ರೆಡಿ ಮಾಡ್ಕೊಂಡಿದೆ. ತಮ್ಮ ರಾಜಕೀಯ ಅನುಭವವನ್ನ ಪಣಕ್ಕಿಟ್ಟಿರೋ ದೊಡ್ಡ ಗೌಡರು, ಕುಮಾರ ಸ್ವಾಮಿಯನ್ನ ಸಿಎಂ ಮಾಡೋದಕ್ಕೆ ಬೇಕಾದ ಎಲ್ಲಾ ಥರದ ರಣತಂತ್ರಗಳನ್ನೂ ಪ್ರಯೋಗಿಸ್ತಿದ್ದಾರೆ. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್​​ ಮತ್ತು ಸಮಾಜವಾದಿ ಪಕ್ಷದ ಮಾಯಾವತಿ ಹೀಗೆ ಪ್ರಾದೇಶಿಕ ಪಕ್ಷದ ನಾಯಕರನ್ನ ಒಗ್ಗೂಡಿಸಿ, ಕರ್ನಾಟಕವನ್ನ ಗೆಲ್ಲೋ ಲೆಕ್ಕಾಚಾರದಲ್ಲಿದ್ದಾರೆ ದೊಡ್ಡ ಗೌಡರು..

ಮೋದಿ ಬಂದ್ರೆ ಕರ್ನಾಟಕದಲ್ಲಿ ಹೊಸ ಅಲೆ ಏಳುತ್ತೆ. ಆ ಅಲೆ ಒಂದೇ ಸಿದ್ದರಾಮಯ್ಯ ಆರ್ಭಟವನ್ನು ಕಟ್ಟಿ ಹಾಕಬಹುದು ಅನ್ನೋದು ಬಿಜೆಪಿಗರ ಲೆಕ್ಕಾಚಾರ.. ಇದೇ ಕಾರಣಕ್ಕೆ ಮೋದಿಯನ್ನ ಕರ್ನಾಟಕಕ್ಕೆ ಕರೆತರಬೇಕು ಅಂತ ಚಾಣಕ್ಯ ಟ್ರೈ ಮಾಡ್ತಿದ್ದಾರೆ.

ಮೋದಿ ಎಲ್ಲೇ ಹೋಗ್ಲಿ, ಎದುರಾಳಿಗಳ ವಿರುದ್ಧ ಘರ್ಜನೆ ಮಾಡೇ ಮಾಡ್ತಾರೆ. ಜನ ಏನ್​ ನಿರೀಕ್ಷೆ ಮಾಡ್ತಾರೋ, ಅದೇ ಥರ ಘರ್ಜನೆ ಮಾಡೋ ಜಾಯಮಾನ ಮೋದಿಯದ್ದು.. ಅದು ಕರ್ನಾಟಕದಲ್ಲೂ ನಿಜ ಆಗಿತ್ತು.. ಬೆಂಗಳೂರಿಗೆ ಬಂದಾಗ ಮೋದಿ ಸೌಂಡ್ ಮಾಡಿದ ರೀತಿ  ಖುದ್ದು ಬಿಜೆಪಿಯವರಿಗೇ ಅಚ್ಚರಿಯನ್ನ ಉಂಟು ಮಾಡಿತ್ತು. ಯಾಕಂದ್ರೆ, ರಾಜ್ಯ ಬಿಜೆಪಿ ನಾಯಕರೇ ಮೋದಿ ಥರ ಘರ್ಜನೆ ಮಾಡಿರಲಿಲ್ಲ.. ಸೀದಾ ಬೆಂಗಳೂರಿಗೆ ಕಾಲಿಟ್ಟೋರೇ ಸಿದ್ದು ಸರ್ಕಾರ ಟೆನ್ ಪರ್ಸೆಂಟ್ ಸರ್ಕಾರ ಅಂದು ಬಿಟ್ರು..

ಮೋದಿ ಕರ್ನಾಟಕಕ್ಕೆ ಕಾಲಿಟ್ಟಾಗ ಸಿದ್ದು ವಿರುದ್ಧ ಘರ್ಜಿಸಿದ್ರು.. ಅದಕ್ಕೆ ಸಿದ್ದು ಅಂಡ್ ಟೀಂ ಕೂಡ, ಅಷ್ಟೇ ಪವರ್​​ಫುಲ್ ಆಗಿ ತಿರುಗೇಟು ಕೊಟ್ಟಿತ್ತು.. ಮೋದಿ ವಿರುದ್ಧ ಮತ್ತು ಮೋದಿ ಸರ್ಕಾರದ ವಿರುದ್ಧವೇ ಗುಟುರು ಹಾಕಿತ್ತು ಈ ಟಗರು.. ಯಾವಾಗ ಸಿದ್ದರಾಮಯ್ಯ ಗುಟುರು ಹಾಕೋದಕ್ಕೆ ಶುರು ಮಾಡಿದ್ರೋ, ಆ ನಂತರದಲ್ಲಿ ಕರ್ನಾಟಕದಲ್ಲಿ ಕಾಣಿಸಲೇ ಇಲ್ಲ ಮೋದಿ.. ಸಿದ್ದುಗೆ ಹೆದರಿನೇ ಮೋದಿ ಬರ್ತಾ ಇಲ್ಲ ಅನ್ನೋದು ಒಂದಷ್ಟು ಜನರ ಆರೋಪ.. ಆದ್ರೆ ವಿಷ್ಯ ಅದಲ್ಲ.. ಕರ್ನಾಟಕದ ಎಲ್ಲಾ ಕ್ಷೇತ್ರಗಳಿಗೂ ಟಿಕೆಟ್ ಫೈನಲ್ ಆಗಿಲ್ಲ.. ಮೂರನೇ ಪಟ್ಟಿ ರಿಲೀಸ್ ಆಗಬೇಕಿದೆ. ಇನ್ನೂ ಒಂದಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್ ಆಗಬೇಕಿದೆ. ಎಲ್ಲಾ ಅಭ್ಯರ್ಥಿಗಳು ಫೈನಲ್ ಆದ ನಂತರ, ಸುನಾಮಿಯಂತೆ ಅಪ್ಪಳಿಸಲಿದ್ದಾರೆ ಮೋದಿ..

ಇದು ದಾವೂದ್ ಪತ್ನಿ ಬಾಯ್ಬಿಟ್ಟ ಸತ್ಯ

ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ. ಪಾಕಿಸ್ತಾನದ ಕರಾಚಿಯಲ್ಲಿ ಐಶಾರಾಮಿ ಮನೆ ಮಾಡ್ಕೊಂಡು ಹಾಯಾಗಿ ಜೀವನ ನಡೆಸ್ತಾ ಇದ್ದಾನೆ. ದಾವೂದ್ ಕುಟುಂಬಕ್ಕೆ ಕಾವಲಿದ್ದು, ಹಗಲಿರುಳು ಆತನನ್ನ ರಕ್ಷಣೆ ಮಾಡ್ತಿರೋದು ಬೇರೆ ಯಾರೂ ಅಲ್ಲ.. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್​ಐ

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ. ಆತನನ್ನು ತಂದು ನಮಗೆ ಒಪ್ಪಿಸಿ ಅಂತ ಸುಮಾರು 20 ವರ್ಷಗಳಿಂದಲೂ ಬೇಡಿಕೆ ಇಡ್ತಾನೇ ಬಂದಿದೆ ಭಾರತ. ಆದ್ರೆ, ಇವತ್ತಿಗೂ ಆತನನ್ನ ಒಪ್ಪಿಸದೇ ಮೊಂಡುತನ ತೋರ್ತಿದೆ ಪಾಕಿಸ್ತಾನ. ಅಷ್ಟೇ ಅಲ್ಲ, ಆತ ನಮ್ಮ ನೆಲದಲ್ಲಿ ಇಲ್ಲ ಅಂತಲೇ ವಾದಿಸುತ್ತಾ ಬಂದಿದೆ.. ಇದೇ ಟೈಮಲ್ಲಿ, ದಾವೂದ್ ಇಬ್ರಾಹಿಂ ತನ್ನ ಹೆಂಡತಿ ಸಮೇತ ಪಾಕಿಸ್ತಾನದ ಕರಾಚಿಯಲ್ಲೇ ಇದ್ದಾನೆ ಅನ್ನೋದು ಖಚಿತವಾಗಿದೆ. ಅದನ್ನ ಕನ್ಫರ್ಮ್​ ಮಾಡಿದ್ದು ಬೇರೆ ಯಾರೂ ಅಲ್ಲ, ಇದೇ ದಾವೂದ್​ ಪತ್ನಿ ಮೆಹಜಬಿನ್​.

ಪಾತಕಿ ದಾವೂದ್ ಇಬ್ರಾಹಿಂನ ಪಾಸ್ಪೋರ್ಟ್ ಮತ್ತು ಪತ್ನಿಯ ಫೋನ್ ಬಿಲ್​​ಗಳ ಮಾಹಿತಿ ಇತ್ತೀಚೆಗಷ್ಟೇ ಬಹಿರಂಗವಾಗಿದ್ವು. ಆ ಮಾಹಿತಿಯನ್ನ ಇಟ್ಕೊಂಡು ಕರಾಚಿ ವಿಳಾಸದ ಬಿಲ್​ನಲ್ಲಿದ್ದ ನಂಬರ್​ಗೆ ಕರೆ ಮಾಡಿದಾಗ, ದಾವೂದ್​ ಕರಾಚಿ ಮನೆಯಲ್ಲೇ ಇರೋದು ಕನ್ಫರ್ಮ್​ ಆಗಿದೆ. ಫೋನ್​ನಲ್ಲಿ ದಾವೂದ್​ ಪತ್ನಿನೇ ತನ್ನ ಗಂಢ ದಾವೂದ್ ಮನೇಲೇ ಇದ್ದಾನೆ ಅಂತ ಕನ್ಫರ್ಮ್​ ಮಾಡಿದ್ದಾಳೆ.

ಮೆಹಜಬೀನ್​ : ಹಲೋ ಸಲಾಂ ವಾಲೇಕುಂ
ರಿಪೋರ್ಟರ್: ವಾಲೇಖುಂ ಅಸ್ಲಾಂ! ನಾನು ಮೆಹಜಬೀನ್ ಶೇಕ್ ಜೊತೆ ಮಾತನಾಡಬಹುದಾ?
ಮೆಹಜಬೀನ್: ಹೌದು. ನಾನೇ ಮಾತಾಡ್ತಿರೋದು
ರಿಪೋರ್ಟರ್: ಮೇಡಂ ನೀವು ಕರಾಚಿಯಿಂದ ಮಾತನಾಡುತ್ತಿದ್ದೀರಾ?
ಮೆಹಜಬೀನ್: ಹೌದು.. ನೀವು ಯಾರು?
ರಿಪೋರ್ಟರ್: ಮೇಡಂ, ನೀವು ದಾವೂದ್ ಇಬ್ರಾಹಿಂ ಅವರ ಪತ್ನಿಯೇ?
ಮೆಹಜಬೀನ್: ಹೌದು. ಅವರು ನಿದ್ದೆ ಮಾಡುತ್ತಿದ್ದಾರೆ.
(ಫೋನ್​ ಕರೆ ಕಟ್)

ಮೊದಲನೇ ಫೋನ್​ ಕಾಲ್ ಸಂಭಾಷಣೆಯಲ್ಲಿ ದಾವೂದ್ ಇಬ್ರಾಹಿಂ ಮನೇಲಿ ಮಲಗಿದ್ದಾನೆ ಅನ್ನೋದನ್ನ ಮೆಹಜನಿನ್​ ಶೇಕ್​ ಕನ್ಫರ್ಮ್​ ಮಾಡಿದ್ದಾಳೆ. ಮತ್ತೊಮ್ಮೆ ರೀ ಕನ್ಫರ್ಮ್​ ಮಾಡಿಕೊಳ್ಳೋದಕ್ಕೆ ಅಂತ ಎರಡನೇ ಸಾರಿ ಲೇಡಿ ರಿಪೋರ್ಟರ್​ ಕಡೆಯಿಂದ ಫೋನ್ ಮಾಡಿಸಲಾಯ್ತು.

ರಿಪೋರ್ಟರ್: ನಾನು ದಾವುದ್​​ ಭಾಯ್ ಜೊತೆ ಮಾತನಾಡ್ಬೇಕಿತ್ತು. ಅವರು ಇದ್ದಾರಾ?
ಮೆಹಜಬೀನ್: ಗೊತ್ತಿಲ್ಲ ಮಗಳೆ. ನನಗೆ ಏನೂ ಗೊತ್ತಿಲ್ಲ.ನೀನು ಸ್ವಲ್ಪ ಹೊತ್ತಾದ್ಮೇಲೆ ಫೋನ್ ಮಾಡು
ರಿಪೋರ್ಟರ್: ಅವರು ಮನೆಯಲ್ಲಿ ಇದ್ದಾರಾ?
(ಫೋನ್​ ಕರೆ ಕಟ್)

ಫಸ್ಟ್​ ಟೈಂ ಯಾರೋ ಗೊತ್ತಿರೋರು ಕಾಲ್ ಮಾಡಿರಬೇಕು ಅನ್ಕೊಂಡು ಮಾತು ಶುರು ಮಾಡಿದ್ರು. ಆದ್ರೆ ಎರಡನೇಬಾರಿ ಯಾರೋ ಬೇರೆಯವ್ರು ಕಾಲ್ ಮಾಡ್ತಿದ್ದಾರೆ ಅನ್ನೋ ಡೌಟ್ ಮೆಹಜಬೀನ್​ಗೆ ಬಂದಿತ್ತು. ಇದೇ ಕಾರಣಕ್ಕೆ ಏನೂ ಹೇಳದೇ ಫೋನ್ ಕಾಲ್ ಕಟ್ ಮಾಡಿದ್ದಾರೆ ದಾವೂದ್​ ಪತ್ನಿ ಮೆಹಜಬೀನ್​.


ದಾವೂದ್​ ಹೆಂಡತಿ ಹೇಳಿರೋ ಪ್ರಾಕಾರ, ದಾವೂದ್​ ಫ್ಯಾಮಿಲಿ ಸಮೇತ ಪಾಕ್​ನಲ್ಲೇ ಇದ್ದಾನೆ ಅನ್ನೋದು ಕನ್ಫರ್ಮ್​ ಆಗುತ್ತೆ. ತನ್ನ ನೆಲದಲ್ಲಿ ಭಾರತಕ್ಕೆ ಬೇಕಾದ ಪಾತಕಿಯನ್ನ ಇಟ್ಟುಕೊಂಡು  ಸಲಹುತ್ತಿದೆ ಪಾಕಿಸ್ತಾನ. ಆದ್ರೆ ಭಾರತಕ್ಕೆ ಒಪ್ಪಿಸದೇ ಮೊಂಡುತನ ತೋರ್ತಿದೆ. ದಾವೂದ್​ ಪಾಕಿಸ್ತಾನದಲ್ಲಿಲ್ಲ ಅಂತ ಸುಳ್ಳು ಹೇಳ್ತಿದೆ. ಹೀಗಾಗಿ ಪಾಕ್​ ಜೊತೆಗಿನ ಮಾತುಕತೆಯನ್ನು ರದ್ದುಮಾಡಿ, ದಾವೂದ್​ ಬೇಟೆಗೆ ರೆಡಿಯಾಗಿದೆ ಭಾರತ ಸರ್ಕಾರ..

ದಾವೂದ್​ ಕರಾಚಿಯ ಮನೆಯಲ್ಲೇ ಇದ್ದಾನೆ ಅನ್ನೋದನ್ನ ಕನ್ಫರ್ಮ್​ ಆಗ್ತಿದ್ದಂತೆ, ದಾವೂದ್​ ಬೇಟೆಗೆ ಪ್ಲಾನ್​ ರೆಡಿಯಾಗಿದೆ. ದಾವೂದ್ ಬಲಿಗಾಗಿ ಭಾರತದ ವಿಶೇಷ ಸೇನಾ ಪಡೆ ಕೂಡ ರೆಡಿಯಾಗಿದೆ. ಈ ಸೇನೆಗೆ ಟ್ರೈನಿಂಗ್​ ಕೊಟ್ಟಿರೋದು ಯಾರು ಗೊತ್ತಾ? ಆವತ್ತು ಲಾಡನ್​ನನ್ನ ಹೊಡೆದುರುಳಿಸಿದ ಸೀಲ್ ಪಡೆಯ ಸೈನಿಕರು.

ಲಾಡನ್ ಬೇಟೆಯ ಕಾರ್ಯಾಚರಣೆ ನಡೆದದ್ದು ಚಾಪರ್​ಗಳ ಮೂಲಕ. ಅದೇ ರೀತಿ ಆಕಾಶ ಮಾರ್ಗದಲ್ಲಿ ಸಾಗಿ ದಾವೂದ್​ನನ್ನ ಹೊಡೆದುರುಳಿಸೋಕೆ ಸಿದ್ಧವಾಗಿದೆ ನಮ್ಮ ವಿಶೇಷ ಸೇನಾಪಡೆ.ತನ್ನ ಬೇಟೆಗೆ ಸ್ಕೆಚ್ ರೆಡಿಯಾಗಿದೆ ಅಂತ ಗೊತ್ತಾಗ್ತಿದ್ದಂತೆ ಜೀವ ಉಳಿಸಿಕೊಳ್ಳೋದಕ್ಕೆ ದಾವೂದ್​ ಈಗ ಹೊಸ ಜಾಗ ಹುಡುಕ್ತಾ ಇದ್ದಾನೆ. ಬಾಂಗ್ಲಾ ದೇಶ, ನೈರೋಬಿಯಂಥಾ ದೇಶಗಳಿಗೆ ಹೋಗಿ ಜೀವ ಉಳಿಸಿಕೊಳ್ಳೋ ಆಲೋಚನೆ ಕೂಡ ಮಾಡ್ತಾ ಇದ್ದಾನೆ.ಆದ್ರೆ ಈ ಸಲ ಮಾತ್ರ ದಾವೂದ್​ನನ್ನ ಬೇಟೆಯಾಡೇ ಆಡ್ತೀವಿ ಅಂತಿದೆ ಭಾರತದ ಸರ್ಕಾರ.

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು