ಸಿನೆಮಾ

Share This Article To your Friends

ಇಂಟರ್​ನೆಟ್​​ ಬಲೂನ್​​ಗಳು - ನೀವು ಕಂಡಿರದ ಸತ್ಯ




ನಿಮ್ಮ ಮನೇಲಿರೋ ಇಂಟರ್​​ನೆಟ್ ಸ್ಲೋ ಇದ್ಯಾ..? ಮೊಬೈಲ್​ನಲ್ಲಿರೋ ನೆಟ್ಟು ಬೇಗ ಕನೆಕ್ಟ್ ಆಗ್ತಿಲ್ವಾ..? ಹಾಗಿದ್ರೆ, ಆಕಾಶದಲ್ಲಿ ಬಲೂನ್ ಹಾರಾಡ್ತಾ ಇದ್ಯಾ ಅಂತ ನೋಡಿ..
 

ಬಲೂನ್ ಹಾರಾಡ್ತಿದ್ರೆ, ಇಂಟರ್​ನೆಟ್​ ಸ್ಪೀಡಾಗಿ ವರ್ಕ್​ ಆಗುತ್ತೆ ಅಂತ ಅರ್ಥ.. ಅರೆ.. ಏನಿದು ಕನ್ಫ್ಯೂಷನ್ ಅಂದ್ರಾ..? ಈ ಸ್ಟೋರಿ ನೋಡಿ.. ನಿಮ್ಗೆ ಗೊತ್ತಾಗುತ್ತೆ..
 
ಹೆಚ್ಚಾಗ್ತಿದೆ ಇಂಟರ್​ನೆಟ್​ ಬಳಕೆದಾರರ ಸಂಖ್ಯೆ
ಸಿಗ್ತಾ ಇಲ್ಲ ಇಂಟರ್​ನೆಟ್​ ಸಿಗ್ನಲ್​ಗಳು..!

ಇಂಟರ್​ನೆಟ್​ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಹೀಗಾಗಿ ಅನೇಕ ದೇಶಗಳಲ್ಲಿ ಇಂಟರ್​ನೆಟ್​ ಸೌಲಭ್ಯದ ಕೊರತೆ ಇದೆ.


ಉತ್ತರ ಅಮೇರಿಕಾದಲ್ಲಿ ಶೇ 21 ಮಂದಿ ಇಂಟರ್​ನೆಟ್​ನಿಂದ ವಂಚಿತರಾಗಿದ್ದಾರೆ. ಇನ್ನು ಯೂರೋಪ್​ನಲ್ಲಿ ಶೇ 25 ರಷ್ಟು ಮಂದಿಗೆ ಇಂಟರ್​ನೆಟ್ ಸೌಲಬ್ಯ ಇಲ್ಲ.. ಇನ್ನು ಕಾಮನ್​ ವೆಲ್ತ್​ ದೇಶಗಳಲ್ಲಿ ಶೇ 48 ರಷ್ಟು ಮಂದಿಗೆ ಇಂಟರ್​ನೆಟ್​​ ಸಿಗ್ನಲ್​ಗಳ ಪೂರೈಕೆಯಾಗ್ತಿಲ್ಲ.. ಇನ್ನು
ಆಫ್ರಿಕಾದಲ್ಲೂ ಶೇ 57 ರಷ್ಟು ಮಂದೊಗೆ ಇಂಟರ್​ನೆಟದ್ ಕೊರತೆ ಇದೆ. ಏಷಿಯಾ ಮತ್ತು ಫೆಸಿಫಿಕ್​​ ಖಂಡಗಳಲ್ಲಿ ಶೆ 68 ರಷ್ಟು ಮಂದಿಗೆ ಇಂಟರ್​ನೆಟ್ ಪೂರೈಕೆ ಆಗ್ತಾ ಇಲ್ಲ.. ಹೀಗಾಗಿ ಜಗತ್ತಿನ ಬಹುತೇಕ ಜನರು ಇಂಟರ್​ನೆಟ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಯಾಕಂದ್ರೆ ಅವರಿಗೆಲ್ಲಾ ಇಂಟರ್​ನೆಟ್​ ಸೌಲಭ್ಯ ಒದಗಿಸಲು ಸಾಧ್ಯವಾಗ್ತಾ ಇಲ್ಲ.. ಹೀಗಾಗಿ ಎಲ್ಲರಿಗೂ ಇಂಟರ್​ನೆಟ್​ ಸಿಗುವಂತಾಗ್ಲಿ ಅಂತ ಗೂಗಲ್​ ವಿನೂತನ ಪ್ರಾಜೆಕ್ಟ್​ ಅನ್ನ ಕೈಗೆತ್ತಿಕೊಂಡಿದ್ದು, ಬಲೂನ್​ ಅವರ್​ಗಳನ್ನು ನಿರ್ಮಾಣ ಮಾಡೋಕೆ ಮುಂದಾಗಿದೆ.
ಫ್ಲೋ....

ಗೂಗಲ್​​ನಿಂದ ವಿನೂತನ ಬಲೂನ್​ ಟವರ್ಸ್​​ ಆವಿಷ್ಕಾರ
ಆಕಾಶದಲ್ಲಿ ಹಾರಾಡಲಿವೆ ಬಲೂನ್​ ಟವರ್​ಗಳು
ಬಲೂನುಗಳು ಹಾರಾಡಿದ್ರೆ ಸಿಗುತ್ತೆ ಇಂಟರ್​ನೆಟ್ ಸಿಗ್ನಲ್​

ವಾ3: ಇನ್ಮುಂದೆ ಜಗತ್ತಿನಾದ್ಯಂತ ಬಲೂನ್​ ಟವರ್​ಗಳ ಅಬ್ಬರ ಜೋರಾಗಲಿವೆ. ಬಲೂನ್ ಟವರ್​ಗಳ ಮೂಲಕ, ವೇಗದ ಇಂಟರ್​ನೆಟ್​ ಸೇವೆಯನ್ನು ಒದಗಿಸಲು ಗೂಗಲ್​ ಪ್ಲಾನ್ ಮಾಡ್ತಿದೆ. ಅಷ್ಟೆ ಅಲ್ಲ, ಇಂಟರ್​ನೆಟ್​ ಟವರ್​ಗಳನ್ನು ಸ್ಥಾಪನೆ ಮಾಡೋಕೆ ಆಗದೇ ಇರುವ ಜಾಗಗಳಲ್ಲಿ, ಈ ಬಲೂನ್​ ಅವರ್​ಗಳನ್ನು ಹಾರಿಬಿಟ್ರೆ ಸಾಕು, ಸುತ್ತಮುತ್ತಲಿರೋ 40 ಕಿಮಿ ವ್ಯಾಪ್ತಿಯಲ್ಲಿ ಇಂಟರ್​ನೆಟ್​ ಕನೆಕ್ಷನ್​ ಸಿಗಲಿದೆ.

ಫ್ಲೋ...

ವಾ2: ಇನ್ನು ಈ ಬಲೂನ್ ಟವರ್​ಗಳು​​ ಹೇಗೆ ಕೆಲಸ ಮಾಡುತ್ತೆ ಅನ್ನೋದನ್ನ ನೋಡೋಣ ಬನ್ನಿ..
(ಗೂಗಲ್​​ ಪ್ರಾಜೆಕ್ಟ್​ ಲೂನ್​ ವಿಶ್ಯುಯಲ್ ಫ್ಲೋ..) (0.26 onwards)

ವಾ3: ಈ ಬಲೂನ್​ ಟವರ್​ಗಳನ್ನು ಗೂಗಲ್ ಸಂಸ್ಥೆ ಆವಿಷ್ಕರಿಸಿದ್ದು, ಇದಕ್ಕೆ ಲೂನ್ ಪ್ರಾಜೆಕ್ಟ್ ಅಂತ ಹೆಸರಿಡಲಾಗಿದೆ. ಬಲೂನಿನಲ್ಲಿ ಹೀಲಿಯಂ ಗಾಳಿಯನ್ನು ತುಂಬಲಾಗುತ್ತೆ. ಈ ಬಲೂನ್ ಟವರ್​ ಸುಮಾರು 10 ಕೆಜಿಯಷ್ಟು ತೂಕ ಇದ್ದು, 12 ಮೀಟರ್​ಗಳಷ್ಟು ಎತ್ತರವಿರುತ್ತೆ.. ಇನ್ನು 15 ಮೀಟರ್​ ಅಗಲವಿರೋ ಈ ಬಲೂನಿಗೆ ಹೀಲಿಯಂ ತುಂಬೋದ್ರಿಂದ, ಅದು ಗಾಳಿಯಲ್ಲಿ ಹಾರುತ್ತಾ ಆಕಾಶದತ್ತ ಹಾರ್ತಾ ಹೋಗುತ್ತೆ.
ಫ್ಲೋ...
(ಗೂಗಲ್​​ ಪ್ರಾಜೆಕ್ಟ್​ ಲೂನ್​ ವಿಶ್ಯುಯಲ್ ಫ್ಲೋ..)

ವಾ4: ಇನ್ನು ಈ ಬಲೂನ್​ ಟವರ್​​ನ ಕೆಳಭಾಗದಲ್ಲಿ, ಸೋಲಾರ್​​ ಸಿಸ್ಟಮ್​ ಅಳವಡಿಸಲಾಗಿರುತ್ತೆ.. ಅದರಿಂದ ಮೇಲ್ಭಾಗದಲ್ಲಿರೋ ಆಂಟೆನಾಗೆ ಅದು ವಿದ್ಯುತ್​ಶಕ್ತಿಯನ್ನು ಪೂರೈಸುತ್ತೆ.. ಈ ಬಲೂನ್​ ಟವರ್​​ಗಳು, ಗಾಳಿಯಲ್ಲಿ ತೇಲುತ್ತಾ, ಭೂಮಿಯಿಂದ 20 ಕಿಮಿ ಎತ್ತರಕ್ಕೆ ಹೋಗುತ್ತೆ.. ಅಲ್ಲಿಂದ ಇಂಟರ್​ನೆಟ್​ ಸಿಗ್ನಲ್​ಗಳನ್ನು ಕ್ಯಾಚ್ ಮಾಡಿ, ಸುಮಾರು 40 ಕಿಮೀ ವ್ಯಾಪ್ತಿವರೆಗೆ ಇಂಟರ್​ನೆಟ್​ ಸಿಗ್ನಲ್​ಗಳನ್ನು ಪ್ರಸಾರ ಮಾಡುತ್ತೆ.. ಮನೆಗಳ ಮೇಲೆ, ಆಂಟೇನಾಗಳನ್ನು ಅಳವಡಿಸೋದರ ಮೂಲಕ, ಇಂಟರ್​ನೆಟ್​ ಸಿಗ್ನಲ್​ಗಳನ್ನುಪಡೀಬಹುದು..
ಫ್ಲೋ...

ವಾ5: ಇನ್ನು ಈ ಬಲೂನ್​ ಟವರ್​ಗಳನ್ನು ಒಮ್ಮೆ ಗಗನಕ್ಕೆ ಹಾರಿಬಿಟ್ರೆ, 100 ದಿನಗಳವರೆಗೆ ಇದು ಕೆಲಸ ಮಾಡುತ್ತೆ. ಬಲೂನು ಗಾಳಿಯ ವೇಗಕ್ಕೆ ತಕ್ಕಂತೆ, ಅತ್ತಿಂದಿತ್ತ, ಇತ್ತಿಂದತ್ತ ಚಲಿಸೋದ್ರಿಂದ, ಸುತ್ತಮುತ್ತಲೂ ಹೆಚ್ಚಿನ ಸಿಗ್ನಲ್​ಗಳನ್ನು ಇದು ಕವರ್ ಮಾಡುತ್ತೆ. ಹೀಗಾಗಿ, ಜಗತ್ತಿನ ಯಾವುದೇ ಮೂಲೆಯಲ್ಲಿದ್ರೂ, ಇಂಟರ್​ನೆಟ್ ಸಿಗ್ನಲ್​​ಗಳನ್ನು ಸುಲಭವಾಗಿ ಮತ್ತು ವೇಗವಾಗಿ ಆನಂದಿಸಬಹುದು..

ವಾ6: ಗೂಗಲ್​​ನ ಈ ವಿನೂತನ ಲೂನ್ ಪ್ರಾಜೆಕ್ಟ್​ನಿಂದ, ಹಳ್ಳಿಗಳು, ಗುಡ್ಡಗಾಡು ಪ್ರದೇಶಗಳು, ತಗ್ಗು ದಿಣ್ಣೆಯ ಪ್ರದೇಶಗಳು ಸೇರಿದಂತೆ, ಜಗತ್ತಿನ ಎಲ್ಲಾ ಕಡೆಗೂ ಇಂಟರ್​ನೆಟ್​ ಸಿಗ್ನಲ್​ಗಳು ತಲುಪಲಿವೆ. ಆ ಮೂಲಕ ಎಲ್ಲರಿಗೂ ​ಇಂಟರ್​ನೆಟ್ ಸೇವೆಯನ್ನು ಒದಗಿಸೋದು ಗೂಗಲ್​​ನ ಉದ್ದೇಶವಾಗಿದೆ. ಈ ಲೂನ್ ಪ್ರಾಜೆಕ್ಟ್​​ನ ನೀಲ ನಕ್ಷೆ ಈಗಾಗಲೇ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ.

GOOGLE BALLON
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು