Share This Article To your Friends

ಮನುಷ್ಯರ ಮೈಂಡಲ್ಲಿ ಕಂಪ್ಯೂಟರ್ ಚಿಪ್..!



 ಮನುಷ್ಯರ ಮೈಂಡಲ್ಲಿ ಕಂಪ್ಯೂಟರ್ ಚಿಪ್..!
ಇದಕ್ಕಿದೆ ಮಿದುಳಿನ ಸನ್ನೆ ಗ್ರಹಿಸೋ ಶಕ್ತಿ..!
ಇದು ದೇಹವನ್ನು ಕಂಟ್ರೋಲ್ ಮಾಡೋ ಚಿಪ್..!

ವಾ1: ಮನುಷ್ಯನ ಮೈಂಡನ್ನ ಅರ್ಥ ಮಾಡ್ಕೊಳ್ಳೋಕೆ ಯಾರಿಂದಲೂ ಸಾಧ್ಯವಾಗೋದಿಲ್ಲ ಅಂತಾರೆ.. ಆದ್ರೆ, ಮನುಷ್ಯನ ಮೈಂಡನ್ನ ಅರ್ಥ ಮಾಡ್ಕೊಳ್ಳುವಂತ ಒಂದು ಚಿಪ್ಪನ್ನ, ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅದನ್ನು ನಿಮ್ಮ ತಲೇಲಿ ಫಿಕ್ಸ್ ಮಾಡಿದ್ರೆ ಸಾಕು.. ನಿಮ್ಮ ಮೈಂಡ್​ನಲ್ಲಿನ ಆಲೋಚನೆಗಳು ಆ ಚಿಪ್​ಗೆ ಅರ್ಥ ಆಗುತ್ತೆ... ಅಷ್ಟೇ ಅಲ್ಲ, ನಿಮ್ಮ ಮಿದುಳಿನ ಸನ್ನೆಗಳು ಏನ್ ಹೇಳುತ್ತೋ, ಅದರಂತೆ ದೇಹದ ವಿವಿಧ ಭಾಗಗಳು ಕೆಲಸ ಮಾಡುತ್ತೆ..!
ಫ್ಲೋ.....

ಪಾರ್ಶ್ವವಾಯು ರೋಗಿಗಳಿಗೆ ‘ಚಿಪ್​’ ಚಿಕಿತ್ಸೆ
ಚಿಪ್​ನಿಂದ ಸ್ವಾಧೀನವಿಲ್ಲದ ಭಾಗ ಕಂಟ್ರೋಲ್..!

ವಾ2: ಅಂದ್ಹಾಗೆ, ಈ ಚಿಪ್​​ ಪಾರ್ಶ್ವರೋಗಿಗಳಿಗೆ ಬಹಳಷ್ಟು ಉಪಯುಕ್ತವಾಗಿದೆ. ಸ್ವಾಧೀನ ಕಳೆದುಕೊಂಡ ದೇಹದ ಭಾಗಗಳನ್ನು ಈ ಚಿಪ್​ ಸಹಾಯದಿಂದ ಕಂಟ್ರೋಲ್ ಮಾಡಬಹುದು..!
ಫ್ಲೋ...

ವಾ3: ಈ ದೃಶ್ಯವನ್ನ ಒಮ್ಮೆ ನೋಡಿ.. ಈತನ ಹೆಸ್ರು ಬುರ್ಖಾರ್ತ್​​​ ಅಂತ.. ಅಮೇರಿಕಾದ ಅಟ್ಲಾಂಟಾ ಮೂಲದವನು.. ಪಾರ್ಶ್ವವಾಯುನಿಂದ 2010 ರಲ್ಲಿ ಈತನ ಕೈ ಒಂದು ಸ್ವಾಧೀನ ಕಳೆದುಕೊಳ್ತು.. ಆಸ್ಪತ್ರೆಗೆ ಹೋದ್ರು ಪ್ರಯೋಜನವಾಗಲಿಲ್ಲ. ಆಗ ಈತನ ಸಹಾಯಕ್ಕೆ ಬಂದದ್ದು, ಕರೋಲಿನಾದ ವಿಜ್ಞಾನಿಗಳು..
ಫ್ಲೋ...

ವಾ4: ವಿಜ್ಞಾನಿಗಳು ಈತನ ಮಿದುಳಿನಲ್ಲಿ ಒಂದು ಚಿಪ್ಪನ್ನ ಅಳವಡಿಸಿದ್ರು.. ನಂತರ ಆ ಚಿಪ್​​ನಿಂದ ಈತನ ನಿಷ್ಕ್ರಿಯಗೊಂಡ ಕೈಗಳಿಗೆ ವೈಯರ್​ಗಳ ಮೂಲಕ ಸಂಪರ್ಕ ಕಲ್ಪಿಸಲಾಯ್ತು.. ಮಿದುಳಿನಲ್ಲಿ ಫಿಕ್ಸ್ ಮಾಡಿರೋ ಈ ಚಿಪ್, ಮಿದುಳಿನ ಸನ್ನೆಗಳನ್ನು ವೇಗವಾಗಿ ಗ್ರಹಿಸಿ, ಕ್ಷಣ ಮಾತ್ರದಲ್ಲಿ ಕೈಗಳಿಗೆ ರವಾನಿಸಲು ಪ್ರಾರಂಭಿಸಿತು.. ಎಲೆಕ್ಟ್ರೋಡ್​ಗಳ ಮೂಲಕ ನಿಷ್ಕ್ರಿಯಗೊಂಡ ಕೈಗಳಿಗೆ ಸಂದೇಶಗಳನ್ನು ರವಾನೆಯಾದ ನಂತರ, ಸಂದೇಶಗಳಿಗೆ ಅನುಗುಣವಾಗಿ ಕೈಗಳು ಚಲನವಲನಗೊಳ್ಳೊಕೆ ಶುರು ಮಾಡಿದ್ವು..
 
ಫ್ಲೋ....

ವಾ5: ನೋಡಿದ್ರಲ್ಲಾ.. ಪಾರ್ಶ್ವವಾಯುನಿಂದ ನಿಷ್ಕ್ರಿಯಗೊಂಡ ಕೈಗಳು ಹೇಗೆ ಕೆಲಸ ಮಾಡ್ತಾ ಇದೆ ಅಂತ.. ಮಿದುಳಿನಲ್ಲಿ ಅಳವಡಿಸಿರೋ ಚಿಪ್ ಮಿದುಳಿನ ಸನ್ನೆಗಳನ್ನು ಗ್ರಹಿಸಿ, ಅದನ್ನು ಎಲೆಕ್ಟ್ರೋಡ್​ಗಳ ಮೂಲಕ ಕೈಗಳಿಗೆ ರವಾನಿಸೋದ್ರಿಂದ, ಕೈಗಳಲ್ಲಿ ಚಲನವಲನ ಉಂಟಾಗುತ್ತೆ. ಇಂಥ ವಿನೂತನ ಚಿಪ್​ನಿಂದ ಪಾರ್ಶ್ವವಾಯುನಿಂದ ಬಳಲುತ್ತಿರೋರು, ಕೈಕಾಲುಗಳ ಸ್ವಾಧೀನ ಕಳೆದುಕೊಂಡವರು, ಮೊದಲಿನಂತ ಕೈಕಾಲುಗಳಲ್ಲಿ ಶಕ್ತಿ ಪಡೆದುಕೊಳ್ಳಬಹುದಾಗಿದೆ. ವಿಜ್ಞಾನಿಗಳ ಈ ವಿನೂತನ ಸಂಶೋಧನೆ ನಿಜಕ್ಕೂ ಶ್ಲಾಘನೀಯ..

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು