ಸಿನೆಮಾ

Share This Article To your Friends

ಮಿಸ್ ಆಗಿ ಪರ ಪುರುಷನೊಂದಿಗೆ ಮಧುಚಂದ್ರ ಮಾಡಿಕೊಂಡ ನವವಧು.


ಮೆಲ್ಬೋರ್ನ್ : ಇಲ್ಲಿನ ಚೀನಾದ ಹುಡುಗಿಯೊಬ್ಬಳು ತನಗೆ ಅರಿವಿಲ್ಲದೆಯೆ ಪರ ಪುರುಷನೊಂದಿಗೆ ಮಲಗಿ, ತನ್ನ ಮೊದಲ ರಾತ್ರಿಯ ಸುಖವನ್ನು ಅನುಭವಿಸಿದ್ದಾಳೆ. ರಾತ್ರಿಯೆಲ್ಲವೂ ಆಕೆ ತನ್ನ ಗಂಡನೊಂದಿಗೆ ಮಲಗಿದ್ದೇನೆ ಎಂದುಕೊಂಡಿದ್ದಳು. ಆದರೆ ಬೆಳಗಾದ ಮೇಲೆ ಗೊತ್ತಾಗಿದ್ದು ಆಕೆ ಮಲಗಿದ್ದು ಪರ ಪುರುಷನೊಂದಿಗೆ ಅಂತ..

ಹುವಾಂಗ್ ಎಂಬ ನವವಧು ತನ್ನ ಗಂಡನ ಬೆಡ್‌ ರೂಮ್ ಎಂದು ತಿಳಿದು ಬೇರೆಯವರ ಬೆಡ್‌ ರೂಮಿಗೆ ಹೋದಾಗ ಈ ಘಟನೆ ನಡೆದಿದೆ. ಆಕೆ ರಾತ್ರಿಯೆಲ್ಲಾ ಮತ್ತೊಬ್ಬ ಪರ ಪುರುಷನೊಂದಿಗೆ ಸೆಕ್ಸ್ ಮಾಡುತ್ತಿದ್ದರೂ ಕೂಡ, ಅವನು ನನ್ನ ಗಂಡ ಅಲ್ಲ ಎಂಬುದೇ ತಿಳಿಯಲಿಲ್ಲವಂತೆ.! ತಾನಾಗಿ ಬಂದ ಹೆಣ್ಣು, ತಾನಾಗಿಯೇ ಸಿಕ್ಕ ಹಣ್ಣು ಬಿಡಬಾರದು ಎಂಬ ಸಿದ್ಧಾಂತವನ್ನು ಮೈಗೂಢಿಸಿಕೊಂಡ ಚಾಲಾಕಿ ಯುವಕ ವಾಸ್ತವಿಕ ಸತ್ಯವನ್ನು ಹೇಳದೇ ಬೆಳಗಿನವರೆಗೆ ಆಕೆಯೊಂದಿಗೆ ಲೈಂಗಿಕ ಕ್ರಿಯೆಯನ್ನು ನಡೆಸಿದ್ದಾನೆ.

ಬೆಳಿಗ್ಗೆ ನಿಧಾನಗತಿಯಲ್ಲಿ ಬೆಳಕು ಬೆಡ್‌ ರೂಮಿನೊಳಗೆ ಬೀಳುತ್ತಿದ್ದಂತೆ, ಪರ ಪುರುಷನ ದೇಹದ ಸ್ಪಷ್ಟ ಚಿತ್ರಣ ಅಕೆಗೆ ಸಿಗಲಾರಂಭಿಸಿದೆ. ಸಂಪೂರ್ಣವಾಗಿ ಬೆಳಗಾದ ನಂತರ ಕಿಟಾರನೆ ಕಿರುಚಿ ಅಲ್ಲಿಂದ ಓಡಿ ಹೋಗಿ ಗಂಡನ ಬೆಡ್‌ ರೂಮ್ ಸೇರಿದ್ದಾಳೆ.

ಆಗ ತಾನೆ ಮದುವೆಯಾಗಿದ್ದ ನವ ಜೋಡಿಗಳು ಮೊದಲ ರಾತ್ರಿಯ ಮಧುಚಂದ್ರವನ್ನು ಅನುಭವಿಸಲು ಕೋಣೆಯೊಂದರಲ್ಲಿ ನುಸುಳಿದ್ದಾರೆ. ರಾತ್ರಿಯ ಸಮಯದಲ್ಲಿ ಬಾತ್‌ ರೂಮಿಗೆ ಹೋಗಿ ಬರ‍್ತೀನಿ ಎಂದು ಹೇಳಿದ ನವವಧು ಗಂಡನಿಂದ ಬಿಡಿಸಿಕೊಂಡು ಬಾತ್ ರೂಮಿಗೆ ಹೋಗಿದ್ದಾಳೆ. ಅಲ್ಲೇ ಆಗಿದ್ದು ನೋಡಿ ಯಡವಟ್ಟು.

ಬಾತ್‌ ರೂಮಿಗೆ ಹೋದ ನಾರಿಗೆ ಮರಳಿ ಬರುವಾಗ ಹಾದಿ ತಪ್ಪಿದೆ. ತನ್ನ ಬೆಡ್‌ ರೂಮ್ ಎಂದು ತಿಳಿದು ಬೇರೆಯವರ ಬೆಡ್‌ ರೂಮಿಗೆ ನುಗ್ಗಿದ್ದಾಳೆ. ಅಲ್ಲಿಯೂ ಕೂಡ ಗಂಡಸೊಬ್ಬ ಮಲಗಿದ್ದ..! ಅವನೇ ತನ್ನ ಗಂಡನಿರಬಹುದು ಎಂದು ಭಾವಿಸಿದ ನವವಧು ಅವನೊಂದಿಗೆ ಮಲಗಿದ್ದಾಳೆ.
 
ಇದನ್ನು ಅರಿತ ರೂಮಿನೊಳಗಿದ್ದ ಆ ಪರ ಪುರುಷ ನವವಧುವಿನೊಂದಿಗೆ ತನ್ನ ಲೈಂಗಿಕ ಕ್ರಿಯೆಯನ್ನು ಆರಂಭಿಸಿದ್ದಾನೆ. ಬೆಳಗಿನವರೆಗೆ ಆಕೆಯೊಂದಿಗೆ ಸತತವಾಗಿ ಕಾಮಾಲಾಪನೆಯನ್ನು ಹಂಚಿಕೊಂಡಿದ್ದಾನೆ. ಅಕೆಯೂ ಕೂಡ ತನ್ನ ಗಂಡನೇ ತನ್ನ ಜೊತೆಗೆ ಸೆಕ್ಸ್ ಮಾಡುತ್ತಿದ್ದಾನೆ ಎಂದು ತಿಳಿದು ಸಂಪೂರ್ಣವಗಿ ಸಹಕರಿಸಿದ್ದಾಳೆ..!

ಆದ್ರೆ ಸೂರ್ಯನ ಬೆಳಕಿಗೆ ಆಕೆ ತಪ್ಪಿದ ಹಾದಿ ತಿಳಿದಿದೆ. ಹೀಗಾಗಿ ಪರ ಪುರುಷನೊಂದಿಗೆ ಬಿಡಿಸಿಕೊಂಡು ಆಕೆ ತನ್ನ ಸ್ವಂತ ಗಂಡನನ್ನು ಹುಡುಕಿಕೊಂಡು ಹೋಗಿದ್ದಾಳೆ.

ನಂತರ ರಾತ್ರಿ ಪೂರ್ತಿ ಪರ ಪುರುಷನು ನನ್ನನ್ನು ರೇಪ್ ಮಾಡಿದ್ದಾನೆ ಎಂದು ಆರೋಪಿಸಿ ಆಕೆಯೊಂದಿಗೆ ರಾತ್ರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಯುವಕನ ಮೇಲೆ ದೂರು ದಾಖಲಿಸಿದ್ದಾಳೆ. ಇದಕ್ಕೆ ಪರಿಹಾರ ಎಂದು ನವ ದಂಪತಿಗಳಿಗೆ 20,000 ಯಾನ್‌ ಹಣವನ್ನು ನೀಡುವಂತೆ ಯುವಕನಿಗೆ ಸೂಚನೆ ನೀಡಲಾಗಿದೆ.

ಆದ್ರೆ ಅಲ್ಲಿ ಇನ್ನೊಂದು ಅಚ್ಚರಿ ಮತ್ತು ನಿರಾಸೆ ಕಾದಿತ್ತು. ಅದೇನೆಂದರೆ, ಆಕೆಯೊಂದಿಗೆ ರಾತ್ರಿಪೂರ್ತಿ ಸೆಕ್ಸ್ ಮಾಡಿದ ಆ ಪರ ಪುರುಷನ ಬಳಿ ಒಂದು ನಯಾ ಪೈಸೆ ಹಣ ಕೂಡ ಇರಲಿಲ್ಲ..! ನಂತರ ರೇಪ್ ಮಾಡಿದ ಯುವಕನನ್ನು ಪೋಲೀಸರ ಕೈಗೆ ಒಪ್ಪಿಸಿದ್ದಾರೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು