ಸಿನೆಮಾ

Share This Article To your Friends

ಭಾರತೀಯರು ದಿನಕ್ಕೆ ಒಂದು ಆನೆ ತೂಕದಷ್ಟು ಚಿನ್ನ ಖರೀದಿಸುತ್ತಾರಂತೆ.!ಭಾರತವು ಹೆಚ್ಚು ಆಮದು ಮಾಡಿಕೊಳ್ಳುತ್ತಿರುವ ವಸ್ತು ಎಂದರೆ, ಚಿನ್ನ. ಜಗತ್ತಿನ ಚಿನ್ನದ ಶೇ ಗರಿಷ್ಟ ಭಾಗವನ್ನು ಭಾರತವೇ ಆಮದು ಮಾಡಿಕೊಳ್ಳುತ್ತಿದೆಯಂತೆ. ಭಾರತೀಯರು ಒಂದು ದಿನಕ್ಕೆ ಕೊಳ್ಳುತ್ತಿರುವ ಚಿನ್ನವು ಒಂದು ಆನೆಯ ತೂಕಕ್ಕೆ ಸಮನಾಗಿದೆ ಎಂದು ಹೇಳಲಾಗುತ್ತಿದೆ.

ದಿನವೊಂದಕ್ಕೆ ಭಾರತೀಯರು ಅಂದಾಜು ಸುಮಾರು 2.3 ಟನ್‌ಗಳಷ್ಟು ಚಿನ್ನವನ್ನು ಕೊಂಡುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ನಿಮಗೆ ಗೊತ್ತಾ ಒಂದು ಆನೆಯ ತೂಕ ಅಂದಾಜು ಸುಮಾರು 2.3 ಟನ್‌ ಗಳಷ್ಟು ಇರುತ್ತದೆ.!

ಇದರಲ್ಲಿ ಹೆಚ್ಚಿನ ಪ್ರಮಾಣದ ಚಿನ್ನ ಮತ್ತೆ ದೇವರ ಸಾನಿಧ್ಯಕ್ಕೇ ಸೇರುತ್ತದೆಯಂತೆ.! ಅಂಗಡಿಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಹಣ ನೀಡಿ ಕೊಂಡುಕೊಳ್ಳುವ ಚಿನ್ನವನ್ನು ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಸಲ್ಲಿಸುವವರೇ ಹೆಚ್ಚಾಗಿದ್ದಾರಂತೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು