ಸಿನೆಮಾ

Share This Article To your Friends

ಸೂಪರ್‌ ಮ್ಯಾನ್‌ ಆಗಲು 19 ಸರ್ಜರಿ ಮಾಡಿಸಿಕೊಂಡ.ಫಿಲಿಪೈನ್ಸ್‌ : ಸೂಪರ್ಮ್ಯಾನ್ಆಗಬೇಕು ಆಂತ ಇಲ್ಲೊಬ್ಬ ವ್ಯಕ್ತಿ ತನ್ನ ಇಡೀ ದೇಹವನ್ನೇ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದಾನೆ. 19 ಸರ್ಜರಿಗೆ ತನ್ನ ದೇಹವನ್ನು ಒಳಪಡಿಸಿದ್ದಾನೆ. ಅಷ್ಟೇ ಅಲ್ಲ, ಬರೋಬ್ಬರಿ 4.5 ಲಕ್ಷ ಖರ್ಚು ಮಾಡಿದ್ದಾನೆ. ಸೂಪರ್ಮ್ಯಾನ್ನನ್ನು ಇಷ್ಟ ಪಡುತ್ತಿದ್ದ ವ್ಯಕ್ತಿ ಇದೀಗ ಅವನೇ ಸ್ವತಃ ಸೂಪರ್ಮ್ಯಾನ್ ಆಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾನೆ. ಅವನ ವಯಸ್ಸು ಎಷ್ಟು ಗೊತ್ತಾ? ಬರೋಬ್ಬರಿ 35 ವರ್ಷ..!

ಫಿಲಿಪೈನ್ಸ್ ಕಲಾಂಬಾ ನಗರದ ನಿವಾಸಿಯಾಗಿರುವ ಹರ್ಬರ್ಟ್‌‌ಚವೇಜ್ತನ್ನ ಮೂಗು, ಚರ್ಮ, ಹೊಟ್ಟೆ, ಮತ್ತು ಎದೆಯ ಭಾಗವನ್ನು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಕಸಿ ಮಾಡಿಸಿಕೊಂಡಿದ್ದಾನೆ. ಒಟ್ಟು 19 ರೀತಿಯ ಸರ್ಜರಿಗೆ ಒಳಗಾದ ಇವನು ಇದೀಗ ಸಂಪೂರ್ಣವಾಗಿ ರಿಯಲ್ಸೂಪರ್ಮ್ಯಾನ್ ಆಗಿ ಪರಿವರ್ತನೆಗೊಂಡಿದ್ದಾನೆ.

ಚಿಕ್ಕ ವಯಸ್ಸಿನವನಿದ್ದಾಗಿಂದಲೂ ಹರ್ಬರ್ಟ್‌‌ಗೆ ಸೂಪರ್ಮ್ಯಾನ್ ಅಂದ್ರೆ ತುಂಬಾ ಇಷ್ಟ. ಸೂಪರ್ಮ್ಯಾನ್ಗೆ ಸಂಬಂಧಪಟ್ಟ 5,000 ವಸ್ತುಗಳನ್ನು ಸಂಗ್ರಹಿಸಿದ್ದಾನೆ. ಸೂಪರ್ಮ್ಯಾನ್ ಹುಚ್ಚು ಹೆಚ್ಚಾಗಿ ಇದೀಗ ತನ್ನ ಇಡೀ ದೇಹವನ್ನೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾನೆ. ಮೂಗು ಕಸಿ, ಎದೆ ಕಸಿ, ಹೊಟ್ಟೆಯ ಕಸಿ, ತುಟಿಗಳ ಕಸಿ ಸೇರಿದಂತೆ ತನ್ನ ವಿವಿಧ ಭಾಗವನ್ನು ಕಸಿ ಮಾಡಿಸಿಕೊಂಡಿದ್ದಾನೆ. 35 ನೇ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ? ವಯಸ್ಸಿನಲ್ಲಿ ಸೂಪರ್ಮ್ಯಾನ್ ಆಗಿ ಯಾವ ಹುಡುಗಿಯನ್ನು ಮೆಚ್ಚಿಸಬೇಕಿತ್ತೋ ಏನೋ?
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು