ಸಿನೆಮಾ

Share This Article To your Friends

ಇವಳಿಗೆ 100,000 ಪುರುಷರೊಂದಿಗೆ ಸೆಕ್ಸ್ ಮಾಡುವ ಆಸೆ.!ಪೋಲೆಂಡ್‌ : ಇವಳನ್ನು ಸೆಕ್ಸ್ರಾಣಿ ಎನ್ನಬೇಕೋ.. ಅಥವ ಹುಚ್ಚು ಮನಸ್ಸಿನ ವಿಕೃತ ಆಸೆಗಳು ಎನ್ನಬೇಕೋ ಗೊತ್ತಿಲ್ಲ.. ಯಾಕೆಂದ್ರೆ ಕೇವಲ 21 ವರ್ಷದ ನವ ಯೌವ್ವನದ ಹುಡುಗಿ ಅನಿಯ ಲಿಸೆವ್ಸ್ಕಾ ಗೆ 100,000 ಪುರುಷರೊಂದಿಗೆ ಮಲಗಿ ಸೆಕ್ಸ್ಸುಖ ಪಡೆಯುವ ಮಹತ್ವಾಕಾಂಕ್ಷೆ ಇದೆಯಂತೆ..
ಈಗಾಗಲೇ 284 ಪುರುಷರೊಂದಿಗೆ ಮಲಗಿ ಸುಖಿಸಿರು ಸೆಕ್ಸ್ರಾಣಿ ಪ್ರತಿಯೊಬ್ಬ ಪುರುಷನ ಜೊತೆಯಲ್ಲಿ ಕನಿಷ್ಟ 20 ನಿಮಿಷಗಳವರೆಗೆ ಮಲಗುತ್ತಾಳಂತೆ.

ಹಾಗಂತ ಈಕೆ ಯಾವಾಗ್ಲೂ ಸೆಕ್ಸ್ಮಾಡೋದ್ರಲ್ಲೇ ಬಿಸಿ ಇರೋದಿಲ್ಲ. ಇದು ಈಕೆಯ "ವೀಕೆಂಡ್ಹಾಬಿ" ಈಗಾಗಲೇ 20 ವರ್ಷ ಆಗಿದೆ. ಇನ್ನು 20 ವರ್ಷದ ಒಳಗಾಗಿ ಸುಮಾರು ಒಂದು ಲಕ್ಷ ಪುರುಷರ ಜೊತೆ ಮಲಗಬೇಕು ಅನ್ನೋ ಆಸೆ ನನಗೆ ಇದೆ ಅಂತ ಆಕೆಯೇ ತನ್ನ ಮನದಾಸೆಯನ್ನು ಹೇಳಿಕೊಂಡಿದ್ದಾಳೆ.

ಆಸ್ಟ್ರೇಲಿಯನ್ಟೈಮ್ಸ್ ಸುದ್ದಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತನ್ನ ಸೆಕ್ಸ್ಆಸೆಯನ್ನು ಬಾಯಿ ಬಿಟ್ಟಿದ್ದಾಳೆ. "ನನಗೆ ಸೆಕ್ಸ್ಅಂದ್ರೆ ತುಂಬಾ ಇಷ್ಟ.. ಪೋಲೆಂಡ್‌, ಯೂರೋಪ್‌, ಮತ್ತು ಜಗತ್ತಿನಲ್ಲಿ ಇರುವ ಎಲ್ಲಾ ಜನರೊಂದಿಗೂ ನಾನು ಸುಖಿಸಬೇಕು ಅಂತ ಆಸೆ ಇದೆ. ಕನಿಷ್ಟ ಮುಂದಿನ 20 ವರ್ಷದಲ್ಲಿ ಒಂದು ಲಕ್ಷ ಪುರುಷರೊಂದಿಗೆ ಮಲಗಬೇಕು ಅಂತ ಆಸೆ ಇದೆ ಎಂದು ಹೇಳಿಕೊಂಡಿದ್ದಾಳೆ.

ಯಪ್ಪಾ..!! ಹಿಂಗೆ ಆಗ್ಬುಟ್ರೆ ಹೆಂಗಪ್ಪಾ ಪಡ್ಡೇ ಹೈಕಳನ್ನು ಸುಧಾರಿಸೋದು..??
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು