ಸಿನೆಮಾ

Share This Article To your Friends

ವಿಶಾಲಾಕ್ಷಿ

ವಿಶಾಲಾಕ್ಷಿ.. ಮುಕ್ಕಣ್ಣನಾದ ಶಿವನ ಮಡದಿಯಾದ ಸತೀದೇವಿಯು ವಿಶಾಲಾಕ್ಷಿ ಎಂಬ ಹೆಸರಿನಿಂದ ಕಾಶಿಯಲ್ಲಿ ಪೂಜಿಸಲ್ಪಡುತ್ತಾಳೆ

ಇಂದಿನ ವಿಶ್ವನಾಥ ದೇವಸ್ಥಾನದ ಹಿಂದಿರುವ ಮೀರ ಘಟ್ಟದ ಬಳಿ ಈ ವಿಶಾಲಾಕ್ಷಿ ದೇವಿಯ ದೇವಸ್ಥಾನವಿದೆ. ಕೆಲವರು ಇದನ್ನು 51  ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಿದ್ದಾರೆ. ಮತ್ತೆ ಕೆಲವರ ಪ್ರಕಾರ ಸತೀದೇವಿಯ ಕಿವಿಯ ಓಲೆಯು ಒಂದು ಗಮ್ಯವಾದ ಸ್ಥಳದಲ್ಲಿ ಬಿದ್ದಿತು.. ಆ ಸ್ಥವೇ ಈಗ ಮಣಿಕರ್ಣಿಕೆ ಶಕ್ತಿಪೀಠವಾಗಿದೆ ಎಂದು ಹೇಳಲಾಗುತ್ತದೆ.

 ಹೆಸರೇ ಹೇಳುವಂತೆ ವಿಶಾಲವಾದ ಅಕ್ಷಿ ಅಂದರೆ ಕಣ್ಣು ಹೊಂದಿರುವವಳು ವಿಶಾಲಾಕ್ಷಿಯಾಗಿದ್ದಾಳೆ.. ಸ್ತ್ರೀಸೌಂದರ್ಯದ ಕುರುಹಾಗಿರುವ ವಿಶಾಲಾಕ್ಷಿಯು ಜಗತ್ತನ್ನು ತನ್ನ ವಿಶಾಲವಾದ ಕಣ್ಣುಗಳಿಂದ ವೀಕ್ಷಿಸುತ್ತಿರುವಳು ಎಂಬ ಪ್ರತೀತಿ ಹಾಗೂ ನಂಬಿಕೆ ಜನರಲ್ಲಿದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು