ಸಿನೆಮಾ

Share This Article To your Friends

ಧನಲಕ್ಷ್ಮಿ

ಧನಲಕ್ಷ್ಮಿ.. ಲಕ್ಷ್ಮಿಯ ಹಲವು ಹೆಸರುಗಳಲ್ಲಿ ಬಹಳ ಪ್ರಮುಖವಾದ ಲಕ್ಷ್ಮಿಯ ಅವತಾರ ರೂಪವೇ ಧನ ಲಕ್ಷ್ಮಿ.. 

ವೈಕುಂಠಾಧಿಪತಿಯಾದ ವಿಷ್ಣುವಿನ ಪತ್ನಿಯು ಧನ ಧಾನ್ಯಗಳನ್ನು ನೀಡುವ ಕರುಣಾಮಯಿಯೂ ಹೌದು.. ಪತಿಯು ಕುಬೇರನಾಗಿರುವುದರಿಂದ ಆ ಹಣವನ್ನು ಪತ್ನಿಯಾದ ಲಕ್ಷ್ಮಿ ದೇವಿಯು ಭಕ್ತರಿಗೆ ಹಂಚುವ ಕಾರ್ಯವನ್ನು ಕೈಗೊಂಡಳು.

ಹೀಗಾಗಿ ಧನ ಲಕ್ಷ್ಮಿ ಎಂಬ ಹೆಸರನ್ನು ಪಡೆದಳು. ಧನ ಎಂದರೆ ಕೇವಲ ಹಣವಲ್ಲ.. ಸಿರಿತನಕ್ಕೆ ಪೂರವಾದ ಎಲ್ಲಾ ವಸ್ತುಗಳೂ ಇಲ್ಲಿ ಧನ ಎಂಬುದಾಗಿ ಕರೆಯಲ್ಪಡುತ್ತದೆ. ಹಣ, ಚಿನ್ನ, ವಜ್ರ ವೈಢೂರ್ಯ ಎಲ್ಲವೂ ಧನ ಲಕ್ಷ್ಮಿಯ ಕರುಣೆಯಿಂದಲೇ ಪ್ರಾಪ್ತವಾಗುತ್ತದೆ. ಹೀಗಾಗಿ ವಿಶ್ವದ ಬಹುಭಾಗದಷ್ಟು ಜನರು ಧನ ಲಕ್ಷ್ಮಿಯನ್ನೇ ಅತಿಯಾಗಿ ಪೂಜಿಸುವರು.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು