ಸಿನೆಮಾ

Share This Article To your Friends

ಸ್ಪ್ರಿಂಗ್ ಮ್ಯೂಸಿಕ್ ಫೆಸ್ಟಿವಲ್ - ಬೆಂಗಳೂರು ಸಂಗೀತೋತ್ಸವ


ಸುಮಾರು ಹದಿನೈದು ಸಂಗೀತ ಶಾಲೆಗಳ ವಿದ್ಯಾರ್ಥಿಗಳು ಮತ್ತು ರಣಜಿ ಫೈನ್ ಆರ್ಟ ನ ಇಬ್ಬರು ಮಕ್ಕಳು ಹಾಗೂ ಮೂವರು ಸಂಗೀತ ತಜ್ಞರುಗಳನ್ನು ಒಳಗೊಂಡ ಸಂಗೀತ ಸ್ಪರ್ಧಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಚರಿಸಲಾಗುತ್ತದೆ.. ಈ ವಿಶೇಷ ಸಂಗೀತೋತ್ಸವವನ್ನು ಸ್ಪ್ರಿಂಗ್ ಮ್ಯೂಸಿಕ್ ಫೆಸ್ಟಿವಲ್ ಎಂಬುದಾಗಿ ಕರೆಯಲಾಗುತ್ತದೆ.. ಈ ಉತ್ಸವವನ್ನು ಪಾಶ್ಚಾತ್ಯ ಸಂಸ್ಕೃತಿಯಿಂದ  ಎರವಲು ಪಡೆಯಲಾಗಿದ್ದು, ಭಾರತದಲ್ಲಿಯೂ ಆಚರಿಸಲಾಗುತ್ತಿರುವುದು ವಿಶೇಷ. ಬೆಂಗಳೂರಿನ ಕೆಲವು ವಿದ್ಯಾ ಸಂಸ್ಥೆಗಳಲ್ಲಿ ಈ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು