ಸಿನೆಮಾ

Share This Article To your Friends

ಸಂಕ್ರಾಂತಿ

ಗ್ರೆಗೋರಿಯನ್ ಪಂಚಾಂಗದ ಅನ್ವಯ ಪ್ರತಿವರ್ಷ ಜನವರಿ 14 ರ ಸುಮಾರಿಗೆ ಸೂರ್ಯನು ಮಕರರಾಶಿಯನ್ನು ಪ್ರವೇಶಿಸಿದಾಗ "ಮಕರ ಸಂಕ್ರಾಂತಿ"ಯಾಗುತ್ತದೆ ಈ ಕಾಲವೇ ಉತ್ತರಾಯಣ... ಬೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ. ದಕ್ಷಿಣ ಭಾರತದಲ್ಲಿ ಈ ಮಕರ ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪೈರು ತೆಗೆಯುವ ಸಂದರ್ಭದಲ್ಲಿ ಅಂದ್ರೆ ಸುಗ್ಗಿಯ ಸಮಯದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ.. ಈ ಸಮಯದಲ್ಲಿ ಎಳ್ಳು ಬೆಲ್ಲವನ್ನು ಹಂಚಿ ಸಂಭ್ರಮ ಪಡುತ್ತಾರೆ. ರೈತರು ಎತ್ತುಗಳ ಮೂಲಕ ಅಗ್ನಿಯನ್ನು ದಾಟುತ್ತಾರೆ.
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು