ಸಿನೆಮಾ

Share This Article To your Friends

ಕಾರ್ಮಿಕರ ದಿನಾಚಾರಣೆ

1856 ಮೇ 1 ರಂದು ಚಿಕಾಗೋ ನಗರದ “ಹೆಮಾರ್ಕೆಟ್ ಸ್ಟೇರ್” ನಲ್ಲಿ ಹಲವು ಕಾರ್ಮಿಕ ಸಂಘಟನೆಗಳು ಸೇರಿ “ಕೆಲಸದ ವೇಳೆಯನ್ನು ದಿನಕ್ಕೆ ಎಂಟು ಗಂಟೆಗಳ ಕಾಲ ಮಾತ್ರ ಮಾಡಬೇಕೆಂದು ಹೋರಾಟ ನಡೆಸುತ್ತಿದ್ದವು. ಆಗ ಸೇನೆಯ ಗೋಲಿಬಾರ್ ನಲ್ಲಿ ಹಲವು ಕಾರ್ಮಿಕರು ಮಡಿದರು, ಹಲವು ಕಾರ್ಮಿಕ-ಮುಖಂಡರನ್ನು ಗಲ್ಲಿಗೇರಿಸಲಾಯಿತು. ತ್ಯಾಗ-ಬಲಿದಾನಗಳ ಫಲವಾಗಿ ಕಾರ್ಮಿಕರಿಗೊಂದು ಉತ್ತಮ ಸ್ಥಾನಮಾನ ಮತ್ತು ಅವರ ಸಂಕಷ್ಟಗಳನ್ನು ನಿವಾರಿಸಲು ಕಾರ್ಮಿಕ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಒಪ್ಪಿತು. ಈ ಹೋರಾಟದ ದಿನವನ್ನು ಕಾರ್ಮಿಕರ ದಿನವನ್ನಾಗಿ ಇಡೀ ವಿಶ್ವದಲ್ಲಿ ಆಚರಿಸಲಾಗುತ್ತದೆ
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು