ಸಿನೆಮಾ

Share This Article To your Friends

ಕರೀನ್ & ಸೈಫ್ ಮದ್ವೆಗೆ ಮುಂಗಾರು ಮಳೆ ಅಡ್ಡಿ..??

ಸೈಫ್ ಅಲೀಖಾನ್ ಮತ್ತು  ಕರೀನ್ ಕಪೂರ್ ಗೆ ಮುಂಗಾರು ಮಳೆ ಅಡ್ಡಿ ಬರ್ತಿದೆಯಂತೆ.. ಈ ಮುಂಗಾರು ಮಳೆ ಯಾವಾಗ ಮುಗಿಯುತ್ತೋ ಅಂತ ಕಾಯ್ತಾ ಇದ್ದಾರೆ.. ಯಾಕಂದ್ರೆ ಈ ಮುಂಗಾರು ಮಳೆ ಮಿಗಿದ ನಂತರ ಕರೀನಾ ಮತ್ತು ಸೈಫ್ ಅಲೀಖಾನ್ ಇಬ್ರೂ ಮದ್ವೆ ಆಗ್ತಾರಂತೆ.. ಕನ್ನಡದಲ್ಲಿ ಮುಂಗಾರು ಮಳೆ ಸಿನೆಮಾ ಬಂದ ಮೇಲೆ ಗಣೇಶ್ ಗೆ ಮದುವೆ ಆಯ್ತು.. ಈ ಮುಂಗಾರು ಮಳೆ ಬಂದು ಹೋದ ಮೇಲೆ ಕರೀನಾ ಮತ್ತು ಸೈಫ್ ಮದ್ವೆ ಆಗಬೇಕು ಅಂತ ಕಾಯ್ತಿದ್ದಾರೆ.. ಹಾಗಾದ್ರೆ ಮುಂಗಾರು ಮಳೇನ ಮದ್ವೆ ಮಳೆ ಅಂತ ಕರೀಬಹುದಾ ಅಂತಿದ್ದಾರೆ ವಿರಹದಲ್ಲಿ ಬೆಂದಿರೋ ಮಲ್ಲಿಕಾ ಶೆರಾವತ್ತು
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು