Share This Article To your Friends

ಚಂದ್ರುಗೆ ಕೈಕೊಟ್ಟ ಹುಡುಗಿಯರೆಷ್ಟು..?


ತಾಜ್ ಮಹಲ್ ಖ್ಯಾತಿಯ ನಿದೇರ್ಶಕ ಆರ‍್ ಚಂದ್ರೂಗೆ ಸಿನೆಮ ಮಾಡೋಕೆ ಏನ್ ಸ್ಪೂರ್ತಿ ಗೊತ್ತಾ ಅಂತ ಮೊನ್ನೆ ಗಾಂಧೀನಗರದಲ್ಲಿ ಯಾರೋ ಕೇಳಿದ್ರಂತೆ.. ಅವರಿಂದ ಬಂದಿರೋ ಉತ್ತರ ಏನ್ ಗೊತ್ತಾ..? ಅಯ್ಯೋ ನಮ್ ಚಂದ್ರೂ ಕೆ ಅವನ ಹುಡುಗಿ ಕೈಕೊಟ್ಟು ಓಡಿ ಹೋದಳಂತೆ ಕಣಪ್ಪ.. ಆವಾಗಿಂದ ಬರೀ ಫೀಲಿಂಗ್ ಲವ್ ಸ್ಟೋರೀ ಕಡೇಗೆ ಅವರ ಮನಸು ಹರಿಯುತ್ತೆ.. ಅಂದ್ರಂತೆ. ಇದು ನಿಜಾನೋ ಸುಳ್ಳೋ ಗೊತ್ತಿಲ್ಲ. ಆದ್ರೆ “ತಾಜ್ ಮಹಲ್” ಅನ್ನೋ ಚಿತ್ರ ಇಬ್ಬರು  ಪ್ರೇಮಿಗಳ ನಡುವಿನ ಅಗಾಧವಾದ ಪ್ರೀತಿಯನ್ನು ಹೇಳುತ್ತೆ. ಆದ್ರೆ ಕೊನೆಯಲ್ಲಿ ಹೀರೋ ಹೀರೋಯಿನ್ ಒಂದಾಗೋದೇ ಇಲ್ಲ.. ಅದೇ ಥರ ಈಗ ಚಾರ‍್ ಮಿನಾರ‍್ ಅನ್ನೋ ಸಿನೆಮಾ ಮಾಡ್ತಿದ್ದಾರೆ ಈ ಹೆಸರಿನ ಕೆಳಗೆ “ನಾಲ್ಕು  ಕಂಬನಿಗಳ ಕಹಾನಿ” ಅನ್ನೋ ಅಡಿ ಬರಹ ಇದೆ.. ತಾಜ್ ಮಹಾಲ್  ಸಿನೆಮಾ ಮತ್ತು ಚಾರ‍್ ಮಿನಾರ‍್ ನ ಈ ಅಡಿ ಬರಹವನ್ನು ನೋಡ್ತಿದ್ರೆ ಚಂದ್ರೂ ಗೆ ಹುಡುಗಿ ಯಾವ ರೇಂಜ್ ನಲ್ಲಿ ಕೈಕೊಟ್ಟಿದ್ದಾರೆ ಅಂತ ಅರ್ಥ ಮಾಡ್ಕೊಳ್ಳಿ ಅಂತಿದೆ ನಮ್ ಗಾಂಧಿನಗರದ ಗಲ್ಲಿಗಳು..
 ಪುಟ್ಟದೊಂದು ತಾಜ್ ಮಹಾಲ್ ಕಟ್ಟೋದಕ್ಕಾಗಿ ಚಂದ್ರು 2010 ರಲ್ಲಿ ಯಮುನಾ ಎಂಬುವವರ ಜೊತೆ ಅಂತಿಮವಾಗಿ ಸಪ್ತಪದಿ ತುಳಿದ್ರು.. ಆದರೂ ಕೂಡಾ ಹಳೇ ಪ್ರೇಮ್ ಕಹಾನಿ ಅವರ ಮನಸ್ಸಲ್ಲಿ ಇನ್ನೂ ಕೊರೀತಿವೆ. ಅದಕ್ಕೆ ಈ ಥರ ಲವ್ ಫೇಲ್ಯೂರ್ ವನೆಮಾಗಳನ್ನು ಮಾಡ್ತಿದ್ದಾರೆ. ಅಂತ ಜನರು ಮಾತಾಡ್ತಿದ್ದಾರೆ, ಇದಕ್ಕೆ ಚಂದ್ರು ಏನ್ ಸಮರ್ಥನೆ ಕೊಡ್ತಾರೋ ನೋಡೋಣ
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು