ಸಿನೆಮಾ

Share This Article To your Friends

ಗೋವಿಂದನ ಲೀಲೆ..!!

ಕೊಲವೆರಿ ಡಿ ಖ್ಯಾತಿಯ ತ್ರೀ ಚಿತ್ರದೊಂದಿಗೆ ಕನ್ನಡದಲ್ಲಿ ಈ ವಾರ ಎರಡು ಚಿತ್ರಗಳು ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನಾ ಕೊಲವೆರಿ ಡಿ ಹಾಡಿನಂತೆ ಗೋವಿಂದಾಯ ನಮಃ ಚಿತ್ರದ ಪ್ಯಾರಗೆ ಆಗ್ಬಿಟೈತೆ ಈ ಹಾಡು ಬಹಳಷ್ಟು ಸುದ್ಧಿ ಮಾಡಿತ್ತು (Pyar ge aag buttaithe Song Flow)kOmlf nAyಕೋಮಲ್ ನಾಯಕ ನಟನಾಗಿ ಅಭಿನಯಿಸಿದ್ರೆ ಈ  ಕರಿ ಸುಂದರಾಂಗನಿಗೆ ಕನ್ನಡದ ರೇಖಾ, ಮಧುಲಿಕಾ, ಪಾರುಲ್ ಯಾಸ್ ಮತ್ತು ಮುಖ್ಯವಾಗಿ ವಿದೇಶಿ ಬೆಡಗಿ ಆನ್ ಅನ್ನೋ ನಾಲ್ಕು ಬೆಳ್ಳಿ ಗೊಂಬೆಗಳು ನಾಯಕಿರಾಗಿ ಅಭಿನಯಿಸಿದ್ದಾರೆ.,. ಪವನ್ ವಾಡಿಯಾರ‍್ ನಿದೇರ್ಶನದ ಈ ಚಿತ್ರವನ್ನ ನಿಮಿರ್ಸಿದವರು ಕೆ.ಎ. ಸುರೇಶ್..  ಈ ಚಿತ್ರದಲ್ಲಿ ಕೋಮಲ್ ನನ್ನ ಗೋವಿಂದ ಅಂತ ಕರೀತಾರಂತೆ ಯಾಕೆ ಅಂತ ನಿಮಗೇನಾದ್ರೂ ಗೊತ್ತಾ..? ಅದು ಯಾಕೆ ಅಂತ ಈ ಹಾಡು ಹೇಲುತ್ತೆ ಕೇಳಿ.. (Anthare ivanannu Govinda Song Flow)   ಪವನ್ ವಾಡಿಯಾರ‍್ ಈ ಚಿತ್ರವನ್ನು ನಿದೇರ್ಶಿಸೋದರ ಜೊತೆಗೆ ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ..  

ದುನಿಯಾ ಚಿತ್ರದಲ್ಲಿ ಕರಿಯಾ ಐಲವ್ ಯೂ ಅನ್ನೋ ಹಾಡನ್ನು ನೀವು ಕೇಳಿದ್ದೀರಿ ಅಲ್ವಾ..?  ಅದೇ ಥರಾ ಈ ಸಿನೆಮಾದಲ್ಲೂ ಒಂದು ಹಾಡಿದೆ..  ಇದ್ರಲ್ಲಿ ಹೀರೋಯಿನ್ ತನ್ನ ಹೀರೋ ಗೇ ಹೇಗೆ ಐಲವ್ ಯೂ ಅಂತಾಳೇ ಗೊತ್ತಾ..??  (I Love you kano kari sundara Yarilla kano nin thara Song Flow)  ಒಬ್ಬ ಕಾಮಿಡಿ ನಾಯಕನ ಚಿತ್ರಕ್ಕೆ ಇಷ್ಟೋಂದು ನಿರೀಕ್ಷೆಯಿಂದ ಜನ ಕಾಯ್ತಾರೆ ಆಂದ್ರೆ ಯಾರಿಂದಾನೂ ನಂಬೋದಕ್ಕೇ ಆಗಿರಲಿಲ್ಲ.. ಆದ್ರೆ ಆ ಪ್ರಯತ್ನವನ್ನ   ನಿದೇರ್ಶಕ ಪವನ್ ಮತ್ತು ಸಂಗೀತ ನಿದೇರ್ಶಕ ಗುರುಕಿರಣ್ ಸಮರ್ಥವಾಗಿ ಮಾಡಿದ್ಧಾರೆ.. (Song Flow)  ಅಷ್ಟೇ ಅಲ್ಲಾ ಕೋಮಲ್ ಇದ್ದಾರೆ ಅಂದ್ರೆ ಆ ಚಿತ್ರದಲ್ಲಿ ಕಾಮಿಡಿ ಬಗ್ಗೆ ಕೇಳಬೇಕಾ..? ಖಂಡಿತ ಇಲ್ಲ. ಯಾಕಂದ್ರೆ ಕೋಮಲ್ ಇದ್ದ ಮೇಲೆ ಅಲ್ಲಿ ಕಾಮಿಡಿ ಗೆ ಬರವಿಲ್ಲ.  ಹಾಗೇನೇ ಈ ಸಿನೆಮಾ ನೋಡೋಕೆ ಬರೋ ಎಲ್ಲಾ ಪ್ರೇಕ್ಷಕರಿಗೂ ಕೂಡಾ ಹೊಟ್ಟೆ ಹುಣ್ಣಾಗಿಸೋ ಹಾಗೆ ನಗಿಸ್ತಾರೆ.. ಸಿನೆಮಾ ನೋಡಿ ಬಂದ ಜನರೆಲ್ಲಾ ಗೋವಿಂದಾಯನಮಃ ಅನ್ನೋ ಜಪದೊಂದಿಗೆ ಸಿನೆಮಾ ಥಿಯೇಟರ‍್ ನೀಂದ ಹೊರಗೆ ಬರ‍್ತಾರೆ.. ಅಷ್ಟೊಂದು ಇಷ್ಟ ಆಗ್ಬುಟ್ಟೈತೆ ಈ ಸಿನೆಮಾ.. ಒಟ್ನಲ್ಲಿ ಗೋವಿಂದಾಯ ನಮಃ ಸಿನೆಮಾ ಮೇಲೆ ನಮ್ ಜನರಿಗೆ ಪ್ಯಾರ‍್ ಗೆ ಆಗ್ಬುಟ್ಟೈತೆ ಸ್ವಾಮಿ.. ಈ ಪ್ಯಾರ‍್ ಯಶಸ್ವಿಯಾಗಲಿ ಅನ್ನೋದು ನಮ್ಮೆಲ್ಲರ ಹಾರೈಕೆ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು