ಸಿನೆಮಾ

Share This Article To your Friends

ರಾಧಿಕಾ ಗೆ ಬ್ಯಾಡ್ “ಲಕ್”


    ರಾಧಿಕಾ ಕುಮಾರ ಸ್ವಾಮಿಗೆ ಸವತಿ ಕಾಟ ಶುರು..!!

 ಕನ್ನಡ ಚಿತ್ರರಂಗದಲ್ಲಿ ತಂಗಿಯಂತಿದ್ದ ರಾಧಿಕಾ, ಕರ್ನಾಟಕದ ಮಾಜು ಮುಖ್ಯಮಂತ್ರಿಯಾದ ಜೇಡಿಎಸ್ ರಾಜ್ಯಾದ್ಯಾಕ್ಷ ಹೆಚ್ ಡಿ ಕುಮಾರಸ್ವಾಮಿಯವರನ್ನು ಮದುವೆಯಾಗೋದರ ಮೂಲಕ,  ಈಗ ರಾಧಿಕಾ ಕುಮಾರಸ್ವಾಮಿ ಆಗಿದ್ದಾರೆ. ಈಗ ರಾಧಿಕಾ ಕುಮಾರಸ್ವಾಮಿ ಬಗ್ಗೆ ಜನರಿಗೆಲ್ಲಾ ಎನೋ ಕುತೂಹಲ.. ಪ್ರತಿಯೊಂದು ಕ್ಷಣಕ್ಕೂ ಅವರು ಏನ್ ಹೆಳ್ತಾರೆ ಅನ್ನೋ ಕಾತರತೆ ನಮ್ಮ ಜನಗಳಿಗೆ ಇದ್ದೇ ಇದೆ. ನೇಮು ಫೇಮು ಚೈಂಜ್ ಆಗ್ತಿದ್ದಂಗೆ ಸ್ವಂತ  ಬ್ಯಾನರ‍್ ನಲ್ಲಿ ರಾಧಿಕಾ ಕುಮಾರ ಸ್ವಾಮಿ ಅನ್ನೋ ಹೆಸರಿನಲ್ಲಿ  “ಲಕ್ಕಿ” ಅನ್ನೋ ಸಿನೆಮಾ ಕೂಡಾ ನಿರ್ಮಾಣ ಮಾಡಿದ್ರು. ನಿರ್ಮಾಪಕಿಯಾಗಿ ಮತ್ತು ರಾಜಕೀಯವಾಗಿ ಬೆಳೀತಾ ಇದ್ದಾರೆ. ಆದ್ರೆ ಕುಮಾರ ಸ್ವಾಮಿಯವರೆ ತನ್ನ ಪತಿ.... ಅವರು ನನ್ನ ಜೊತೆ ಇದ್ದಾಗ ಹಾಗೆ ಮುದ್ದು ಮಾಡ್ತಾರೆ.. ಹೀಗೆ ಮುದ್ದು ಮಾಡ್ತಾರೆ ಅಂತ ಮಾಧ್ಯಮಗಳಲ್ಲಿ ಹೇಳಿಕೆ ನೀಡ್ತಿರೋದ್ರಿಂದ ನಿಖಿಲ್ ಗೌಡಾ ಮತ್ತು ಕುಟುಂಬಕ್ಕೆ ಅವಮಾನ ಆಗ್ತಿದೆ ಅಂತೆ. ಅದಕ್ಕೆ ಕುಮಾರಸ್ವಾಮಿಯವರ ಪುತ್ರ ಅಖಿಲ್ ಗೌಡ ತನ್ನ ಚಿಕ್ಕಮ್ಮನನ್ನು ಅರ್ಥಾರ್ಥ್ ಅನಿತಾ ಕುಮಾರಸ್ವಾಮಿಯ ಸವತಿ.. ತನ್ನ ತಂದೆಯ ಎರಡನೇ ಪತ್ನಿಯ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾರಂತೆ. ಪಾಪ ರಾಧಿಕಾ ಗೆ ಬ್ಯಾಡ್ಲಕ್” ಶುರುವಾಗಿದೆ ಅಂತಿದೆ ಗಾಂಧಿನಗರದ ಗಲ್ಲಿಗಳು..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು