ಸಿನೆಮಾ

Share This Article To your Friends

ರಮ್ಯಾಗೆ ಕೈಕೊಟ್ಟ ಪೋರ್ಚುಗಲ್ ಪೋರ..!!


1.     ರಮ್ಯಾಗೆ ಕೈಕೊಟ್ಟ ಪೋರ್ಚುಗಲ್ ಪೋರ..!!

ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್  ರಮ್ಯಾ ತನ್ನ ಚಿತ್ರಗಳಲ್ಲಿನ ನಟನೆಗಿಂತ ಹೆಚ್ಚು ಪ್ರಚಾರದಲ್ಲಿದ್ದಿದ್ದು ತನ್ನ ಕಾಂಟ್ರವರ್ಸಿಗಳಿಂದ.. ಅದ್ಯಾಕೋ ಗೊತ್ತಿಲ್ಲ “ಕೋಪ ಸುಂದರಿ” ನಟಿ ರಮ್ಯಾ” ಗೆ ಮೂಗಿನ ತುದಿಯಲ್ಲೆ ಕೋಪ ಬರುತ್ತೆ,.. ಅದಕ್ಕೆ ಕನ್ನಡ ಚಿತ್ರ ರಂಗದಲ್ಲಿ ಆಕೆಯ ವಿರುದ್ದ ಹಲವಾರು ವಿವಾದಗಳೂ ಎದ್ದಿದ್ವು.. ಪತ್ರಕರ್ತರೊಂದಿಗೆ ಅತಿ ದೊಡ್ಡ ಮಟ್ಟದ ಜಗಳ ಮಾಡಿ ವಿವಾದಕ್ಕೆ ಗುರಿಯಾಗಿದ್ರು... ಅಷ್ಟೇ ಅಲ್ಲಾ ನಿರ್ಮಾಪಕ ಗಣೇಶ್ ಜೊತೆಗಿನ ಸಂಭಾವನೆಯ ಬಗೆಗಿನ ವಿರಸ, ಮತ್ತು ಪರಸ್ಪರ ವಾಗ್ವಾದಗಳು ಚಿತ್ರರಂಗದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು..  ಆದ್ರೆ ಕೋಪ ಮತ್ತು ಅಹಂ ಭಾವನೆ ಆಕೆಯ ವೈಯಕ್ತಿಕ ಜೀವನವನ್ನೂ ಹಾಳುಮಾಡುತ್ತೆ ಅಂತ ರಮ್ಯಾ ಅಂದುಕೊಂಡಿರಲಿಲ್ಲ. ರಮ್ಯಾಳ ಕನಸಿನ ಕುವರ ಪೋರ್ಚುಗಲ್ನ ಪೋರ....  ರಫೆಲ್ ರಮ್ಯಾ ಲೈಫ್ ಗೆ ಬಾಡಿಗಾಡ್ ಆಗಿರ್ತಾನೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ  ಅದ್ಯಾಕೋ ರಮ್ಯಾ ಮತ್ತು ಪೋರ್ಚುಗಲ್ ಪೋರನ ನಡುವಿನ ಸಂಬಂಧ ಮುರಿದು ಬಿದ್ದಿದೆ ಅನ್ನೋ ವಿಷಯಗಳು ಕೇಳಿ ಬರ‍್ತಾ ಇವೆ.. ಇದನ್ನು ನೋಡಿದ್ರೆ , ಇವರಿಬ್ಬರ ನಡುವಿನ ವೈಮನಸ್ಸು ಕಡಿಮೆ ಆಗೋದು ಅಷ್ಟಕ್ಕಷ್ಟೆ ಅನಿಸ್ತಾ ಇದೆ. ಇಬ್ಬರೂ ಪಟ್ಟು ಸಡಿಲಿಸ್ತಾ ಇಲ್ಲ.. ಪ್ರೀತಿಯಲ್ಲಿ ಯಾರಾದ್ರೂ ಒಬ್ಬರು ಸೋಲದೇ ಇದ್ರೆ ಒಂದಾಗೋಕೆ ಸಾಧ್ಯ ಇಲ್ಲ. ಹೀಗಿರುವಾಗ ರಮ್ಯವಾದ ಪ್ರೀತಿ ಸದ್ಯಕ್ಕೆ ಕಹಿಯಾದಂತಿದೆ. ಕನ್ನಡ ಚಿತ್ರರಂಗದಲ್ಲಿ ನಾವು ನೋಡಿರೋ ಹಾಗೆ “ಕೋಪ ಸುಂದರಿ” ರಮ್ಯಾ  ಯಾರಿಗೂ ಬಗ್ಗೋದಿಲ್ಲ.

 ಹಾಗಂತ ಪೋರ್ಚುಗಲ್ ಪೋರ ಕೂಡಾ ಸೈಲೆಂಟ್ ಅಲ್ಲಾ

ಮುಂದೇನಾಗುತ್ತೋ ದೇವರೇ ಬಲ್ಲ!!

ಸದ್ಯಕ್ಕೆ ವೆಕೆನ್ಸಿ ಖಾಲಿ ಇದೆ.. ನೀವೇನಾದ್ರೂ ಫಿಲ್ ಮಾಡ್ತೀರಾ.,.? ನೋಡಿ..
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು