ಸಿನೆಮಾ

Share This Article To your Friends

4-ಅತಿ ದೊಡ್ಡ ಹಗರಣಗಳು ಮತ್ತು ಬೃಹತ್ ಹಗರಣದಲ್ಲಿ ಸಿಲುಕಿರುವ ವ್ಯಕ್ತಿಗಳು

4-ಅತಿ ದೊಡ್ಡ ಹಗರಣಗಳು ಮತ್ತು ಬೃಹತ್ ಹಗರಣದಲ್ಲಿ ಸಿಲುಕಿರುವ ವ್ಯಕ್ತಿಗಳು

ಈ ಪಟ್ಟಿಯಲ್ಲಿ ನಂಬರ್ 4 ಸ್ಥಾನದಲ್ಲಿ ಇರೋರು ಜಯಲಲಿತ.. ಜಯಲಲಿತ ಇರೋ ಜಾಗದಲ್ಲಿ ಇನ್ ಕಂ ಟ್ಯಾಕ್ಸ್ ರವರು ರೈಡ್ ಮಾಡಿದಾಗ ಅವರು ಹೇಗಿದ್ರು ಅಂದ್ರೆ ಅವರ ಮನೆ ಮೇಲೆ ರೈಡ್ ನಡೀಲೇ ಇಲ್ಲವೇನೋ ಅನ್ನೋ ಥರ ಇದ್ರು.. ಇತರೆ ಸ್ಥಳಗಳಲ್ಲಿ ದೊಡ್ಡ ಮೊತ್ತದ ಹಣದ ಜೊ...ತೆಗೆ, ಅತ್ಯಂತ ಬೆಲೆ ಬಾಳುವ 10.000 ಸೀರೆಗಳು, 750 ಬೂಟು ಮತ್ತು ಚಪ್ಪಲಿಗಳು ಮತ್ತು ಅದೆಷ್ಟು ಮಟ್ಟದ ಚಿನ್ನಾಭರಣಗಳು ಸಿಕ್ಕಿವೆ ಅಂದ್ರೆ ನಾವು ಅದನ್ನು ಊಹೆ ಮಾಡೋದಕ್ಕೂ ಆಗೋದಿಲ್ಲ..

4.000 ಕೋಟಿರೂಪಾಯಿಗಳನ್ನು ಕೊಳ್ಳೆ ಹೊಡೆದ ಮಧು ಕೋಡಾ ಈಗ 3ನೇ ಸ್ಥಾನದಲ್ಲಿ ಇದ್ದಾರೆ.. ಏನಾಯ್ತು ಅನ್ನೋದು ಒಂದು ಕಡೆ ಇರಲಿ.. ಆದ್ರೆ ಈ ಮಿನಿಸ್ಟರ್ ತನ್ನ ಕುರ್ಚಿಯನ್ನು ಅಷ್ಟು ಸುಲಭವಾಗಿ ಬಿಡಲಿಲ್ಲ.. 
ಇವರ ಮನೆ ಮೇಲೆ ಯಾವಾಗ ಇನ್ ಕಂ ಟ್ಯಾಕ್ಸ್ ರೈಡ್ ಆಯ್ತೋ ಆವಾಗಲೇ ಗೊತ್ತಾಗಿದ್ದು ಈ ಮಧುಕೋಡ ಬಹಳಷ್ಟು ಹೊಟೆಲ್ ಗಳು ಹಾಗೂ ತನ್ನ ಹೆಸರಿನ ಮೇಲೆ 3 ಕಂಪನಿಗಳನ್ನು ಹೊಂದಿದ್ದಾನೆ ಅಂತ..

ಈ ಪಟ್ಟಿಯಲ್ಲಿನ 2 ಸ್ಥಾನದಲ್ಲಿ ಇರೋರು ಸುರೇಶ್ ಕಲ್ಮಾಡಿ.. ಕಲ್ಮಾಡಿ ಕೇವಲ ಕಾಮನ್ ವೆಲ್ತ್ ಗೇಮ್ ಒಂದರಿಂದಲೇ ಸುಮಾರು 70.000 ಕೋಟಿ ರೂಪಾಯಿಗಳಷ್ಟು ಹಗರಣ ಮಾಡಿರುವುದು ಬಯಲಾಗಿದೆ.. ಬೇರೆ ಆಟಗಳ ಹಗರಣ ಬಿಟ್ಟು.. ಏನಂತೀರಿ ಈ ಕಲ್ಮಾಡಿ ಹಗರಣದ ಬಗ್ಗೆ..??
ಈ ಪಟ್ಟಿಯಲ್ಲಿ ನಂಬರ್ ಒಂದನೇ ಸ್ತಾನದ ಪೈಪೋಟಿಯಲ್ಲಿ ಇರೋದು 2G ಸ್ಪೆಕ್ಟ್ರಂ ನಲ್ಲಿ 1.76 ಸಾವಿರ ಕೋಟಿ ಮೌಲ್ಯದ ಅಕ್ರಮದ ಹೊಣೆ ಹೊತ್ತಿರೋ ಮಿಸ್ಟರ್. ಎ. ರಾಜ... ರಾಜ ರವರ ಮನೆಯ ಮೇಲೆ ಯಾವಾಗ CBI ಧಾಳಿ ನಡೀತೋ ಆವಾಗಲೇ ಗೊತ್ತಾಗಿದ್ದು 2G ಸ್ಪೆಕ್ಟ್ರಂ ಇಷ್ಟೊಂದು ಬೆಲೆ ಬಾಳುತ್ತಾ ಅಂತ.. ಆದ್ರೆ ಅಷ್ಟೊಂದು ಹಣವನ್ನು ನುಂಗಿ ನೀರು ಲುಡಿದು ಈಗ ಮಾತ್ರ ಬಾಯಿ ಮುಚ್ಚಿಕೊಂದಿದ್ದಾರೆ ಮಿಸ್ಟರ್ ಮತ್ತು ಮಿನಿಸ್ಟರ್ ಎ.ರಾಜರವರು. ಇದೇ ಹೀಗೆ ಅಂದ್ರೆ ಇನ್ನೂ 3G ನಲ್ಲಿ ಏನಾಗಬಹುದು..??
ಇದು ನಮ್ಮ ಈ ದಿನದ ಸೂಪರ್ ಸ್ಕೀಮ್ ಎಪಿಸೋಡ್...
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು