ಸಿನೆಮಾ

Share This Article To your Friends

ವ್ಯಾಲೆಂಟೈನ್ಸ್ ಸತ್ತ ದಿನವನ್ನು ನೀವು ಖುಷಿಯಾಗಿ ಆಚರಿಸ್ತೀರಾ..?

ವ್ಯಾಲೆಂಟೈನ್ಸ್ ಸತ್ತ ದಿನವನ್ನು ನೀವು ಖುಷಿಯಾಗಿ ಆಚರಿಸ್ತೀರಾ..?


ಪ್ರೇಮಿಗಳನ್ನು ಒಂದು ಮಾಡಲು ತನ್ನ ಜೀವವನ್ನೇ ಪಣಕ್ಕಿಟ್ಟ ಪ್ರೇಮ ಸಾಧಉವಿಗೆ ಈಗಿನ ಪ್ರೇಮಿಗಳು ಅವರಿಗೆ ನೀಡುತ್ತಿರು ಗೌರವ ಎಂಥದ್ದು ಗೊತ್ತಾ..?  ಅವರು ಪ್ರಾಣ ಬಿಟ್ಟ ದಿನವನ್ನು ವಿಜೃಂಬಣೆ ಯಿಂದ ಆಚರಿಸ್ತಾ ಇದ್ದೀವಿ.. !! ಇದೆಂಥಾ ಹೇಯ ಕೃತ್ಯ..? ತಾಲೀಬಾನ್, ಬಿನ್ ಲ್ಯಾಡೆನ್ ರಂಥಾ ಪಾಪಿಗಳು ಸತ್ತಾಗ ನಾವು “ಪಾಪಿ ಸತ್ತನಲ್ಲಾ” ಅಂತ ನಿಟ್ಟುಸಿರು ಬಿಟ್ಟು ಹಬ್ಬದಂತೆ ಆಚರಿಸ್ತೀವಿ.. ಅದೇ ಥರಾ ನೇ ಈ ಪ್ರೇಮಿಗಳನ್ನು ಒಂದು ಮಾಡೋಕೆ ಪ್ರಾಣವನ್ನೇ ನೀಡಿದ ವ್ಯಾಲೆಂಟೈನ್ಸ್ ನಿಗೆ ಪ್ರೇಮಿಗಳು ನೀಡ್ತಾ ಇರೋ ಇಂಥಾ ಅಗೌರವವನ್ನು ಏನಂತಾ ಕರೀತೀರೀ..? ಮೊದಲು ಅಂಧ ಆಚರಣೆಗಳನ್ನು ಬಿಡಿ.. ಸೌಜನ್ಯದಿಂದ ಯಾವ ವ್ಯಕ್ತಿ ಜನರಿಗಾಗಿ ಒಳ್ಳೆಯದನ್ನು ಮಾಡಿದ್ದಾರೋ ಅವರನ್ನು ಆತ್ಮಪೂರಕವಾಗಿ ನೆನೆಯಿರಿ.. ವ್ಯಾಲೆಂಟೈನ್ ಮಾತ್ರವಲ್ಲ ಸಾಮಾಜಿಕ ಚಿಂತಕರು ಬಡವರಿಗೆ ಒಳ್ಳೆಯದು ಮಾಡಿದ ಬಸವಣ್ಣ, ರಂಥ ಜಗದೋದ್ದಾರಕರು ದೇಶಕ್ಕಾಗಿ ಹೋರಾಡಿದ ಗಾಂಧಿ, ಬೋಸ್ ಎಲ್ಲರಿಗೂ ಗೌರವ ಸಲ್ಲಿಸಿ.. ಅವರ ಕಾರ್ಯಗಳನ್ನು ನೆನೆದು ಅವರ ಆದರ್ಶಗಳಂತೆ ನಡೆದು ಇತರರಿಗೆ ದಾರಿ ದೀಪಗಳಾಗಿ..  ಅದನ್ನು ಬಿಟ್ಟು ಅಂಧಾಚರಣೆಗಳನ್ನು ಮಾಡುತ್ತಿರುವ ಈ ವಿದ್ಯಾವಂತ ಮೂಢರನ್ನು ಏನೆನ್ನಬೇಕು..? ವ್ಯಾಲೆಂಟೈನ್ ನನ್ನು ಜೀವಂತವಾಗಿ ಸಮಾಧಿ ಮಾಡುವಂತಿದೆ ಈ ಪ್ರೇಮಿಗಳ ದಿನದ ಆಚರಣೆಗಳು..

Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು