ಸಿನೆಮಾ

Share This Article To your Friends

ಗಡಾಫಿ ರಹಸ್ಯ?

 ಹೀಗೊಂದು ಪ್ರೆಶ್ನೆ ಕೆಲವರನ್ನು ಕಾಡ್ತಾ ಇದೆ.. ಗಡಾಫಿ ಸಾಮಾನ್ಯ ವ್ಯಕ್ತಿ ಅಲ್ಲ. ಚಾಣಾಕ್ಷ , ಚತುರ. ಅಷ್ಟು ಸುಲಭವಾಗಿ ಸಾಯೋ ಅಸಾಮಿ ಅವ್ನು ಆಗಿರಲಿಲ್ಲ... ಇಡೀ ಲಿಬಿಯಾವನ್ನೇ ತನ್ನ ಅಧೀನಕ್ಕೆ ತೆಗೆದುಕೊಂಡಿದ್ದ ಮತ್ತೊಬ್ಬ ಸರ್ವಾಧಿಕಾರಿ. ಮುಸ್ಲಿಂ ರಾಷ್ಟ್ರಗಳನ್ನು ತನ್ನತ್ತ ಸೆಳೆದುಕೊಂಡು ಅವರೆಲ್ಲರನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ಬಲಿಷ್ಠ ದೊಡ್ಡಣ್ಣ ಅಮೇರಿಕಾ ಗೆ ಸವಾಲಾಗಿ ನಿಂತ ಖತರನಾಕ್ ಖಳ ನಾಯಕ..
ಲಿಬಿಯಾವನ್ನೇ ತನ್ನ ಅಧೀನಕ್ಕೆ ತೆಗೆದುಕೊಂಡು ಕಾಲಿನಲ್ಲಿ ಮೆಟ್ಟಿ ನಿಂತ ಗಡಾಫಿಯನ್ನು ಅದೇ ಲಿಬಿಯಾದ ಜನರೇ ಕಂಟಕವಾದ್ರು. ಸರ್ವಾಧಿಕಾರಿಯಾಗಿ ಮೆರೆದವನನ್ನು ೨೦ ಅಕ್ಟೋಬರ್ ೨೦೧೧ರಂದು ಅಮೇರಿಕ ಸೇನಾಪಡೆ  ಲಿಬಿಯಾದ ಸಿರ್ಟೆ ಮತ್ತು ಮಿಸ್ಟ್ರಾಟ ಬಳಿಯ ಬೀದಿಯಲ್ಲಿ ಹುಚ್ಚು ನಾಯಿಯಂತೆ ಎಳೆದು ಕೊಂದುಬಿಟ್ಟಿದ್ರು     
ಜೀವಕ್ಕಾಗಿ ಅಂಗಲಾಚುತ್ತ ನನ್ನನ್ನು ಬಿಟ್ಟುಬಿಡಿ, ಬಿಟ್ಟು ಬಿಡಿ ಅಂತ ಗೋಗರೆಯುತ್ತಿದ್ದ. ಆದ್ರೆ ಅವನು ಮಾಡಿದ ಪಾಪ ಅವನನ್ನು ಬಿಡಬೇಕಲ್ಲ....? ಲಿಬಿಯದ ವೀರ ಯೋಧ ಅಂತ ಕರೆಸಿಕೊಂಡಿದ್ದ ಗಡಾಫಿಗೆ  ಅದೇ ಲಿಬಿಯ ಜನತೆ ಈ ರೀತಿ ದಂಗೆ ಏಳಲು ಕಾರಣವಾದರು ಏನು...?
ಗಡಾಫಿ ಜೂನ್೦೭-೧೯೪೨ರಲ್ಲಿ ಲಿಬಿಯಾದ ಬಡ ಕುಟುಂಬದಲ್ಲಿ  ಜನಿಸಿದ. ಅವರ ತಂದೆ ತಾಯಿ ಇದ್ದುದ್ದು ಮರುಭೂಮಿಯಂತ ಜಗದಲ್ಲಿ ಹಾಕುವ ಗುಡಿಸಲು ಅಥವಾ ಡೇರೆಯಲ್ಲಿ. ಗಡಾಫಿಯ  ಧೈರ್ಯ  ಚಿಂತನೆ ಎಲ್ಲವೂ ಆರಂಭದಲ್ಲಿ ದೇಶ ನಿಷ್ಠೆ ಮತ್ತು ಜನರ ಒಳಿತಿಗಾಗಿಯೇ ಇದ್ದವು. ಇವನ ಉತ್ತಮವಾದ ನೀತಿಗಳಿಂದ ಉತ್ತಮ ಸ್ತನ ಪದೆದುಕೊಪಂದ. ಮಾರ್ಚ್-೨-೧೯೭೨ ರಿಂದ ಅಕ್ಟೋಬರ್ ೨೦- ೨೦೧೧ರವರೆಗೆ ಗಡಾಫಿ ಲಿಬಿಯಾದ ಸರ್ವಾಧಿಕಾರಿಯಾಗಿ ಬೆಳೆದ.೧೯೭೦ ರಿಂದ ೭೨ರವರೆಗೆ  ಗಡಾಫಿ ಲಿಬಿಯಾದ ಪ್ರಧಾನ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದ. ೨೦೦೯ರಿನ್ದ ೨೦೧೦ರವರೆಗೆ ಆಫ್ರಿಕನ್ ಒಕ್ಕೂಟದ ಮುಖ್ಯಸ್ತನಾಗಿ  ಕಾರ್ಯ ನಿರ್ವಹಿಸಿದ್ದ.ಇವನ ಕಾರ್ಯ ಸಧನೆಯಿಂದನೆ ಅವನಿಗೆ ಆರ್ಡರ್ ಆಫ್ ಯುಗೊಸ್ಲೇವ್ ಸ್ಟಾರ್ ಮತ್ತು ಆರ್ಡರ್ ಆಫ್ ಗುದೊಫ್ ಅಂತ ಬಿರುದುಗಳನ್ನೂ ಜನ ಕೊಟ್ಟಿದ್ರು.ಆದರೆ ಅಧಿಕಾರದ ಮತ್ತಿನಲ್ಲಿ ಅವು ವಿಲಾಸಿ ಜೀವನ ನಡೆಸಲು ಶುರು ಮಾಡಿದ. ಸುತ್ತಮುತ್ತಲು ಸ್ತ್ರೀಯರ ಕಾವಲುಪಡೆಯಲ್ಲಿ ಸುತ್ತಾಡುತ್ತಿದ್ದ. ಗಡಾಫಿ ಎಂತ ಹುಚ್ಚು ಕಾಮಿಯಾಗಿದ್ದ ಅಂದ್ರೆ ಅವನ ಕವಳುಪದೆಗೆ ಸೇರುವ ಪ್ರತಿಯೊಂದು ಹುಡುಗಿಯ ಕನ್ಯತ್ವವನ್ನು ಪರೀಕ್ಷೆ ಮಾಡ್ತಾ ಇದ್ದ.. ಕನ್ಯತ್ವ ಇದ್ದಾರೆ ಮಾತ್ರ ಅವರನ್ನು ತನ್ನ ಅಂಗ ರಕ್ಷಕಿಯನ್ನಾಗಿ ಇತ್ತುಕೊಳ್ತಾ ಇದ್ದ . ವೀರ ಯೋಧನಾಗಿದ್ದ ಗಡಾಫಿ ಸ್ತ್ರೀ ಲೋಲ ಆಗಿ ಆಡಳಿತದಲ್ಲಿ ತನ್ನ ಪ್ರಜೆಗಳ ಕ್ಷೇಮ ಮರೆತು ಬೇಕಾ ಬಿಟ್ಟಿ ಯುದ್ದ ಮಾಡ್ತಾ ಇದ್ದ..
೧೯೭೭ರಲ್ಲಿ ಈಜಿಪ್ಟ್ ಮೇಲೆ ಯುದ್ದ ಮಾಡಿದ.
೧೯೭೮ರಲ್ಲಿ ಚಾಂಡಿಯನ್  ಮೇಲೆ ಯುದ್ದ ಘೋಷಿಸಿದ
೧೯೭೮-೭೯ರಲ್ಲಿ ಉಗಾಂಡ-ತಂಜೀನಿಯನ್ ಮೇಲೆಯೂ ಯುದ್ದ ಮಾಡಿದ..,
ಆದ್ರೆ ಇವೆಲ್ಲ ಇರ;ಲಾರದೆ ಇರುವೆ ಬಿಟ್ಟುಕೊಂಡಂತೆ ಆಯಿತು. ಗಡಾಫಿ ಯ  ನೀತಿಯಿಂದ ಬೇಸತ್ತ ಜನ ಅವನ ವಿರುದ್ದ ತಿರುಗಿ ಬಿದ್ರು. ಗಡಾಫಿಯಂತ ವೀರ ಯೋಧ ದುರಂತ ಅಂತ್ಯ ಕಂಡು ಖಳನಾಯಕ ಆಗಿಹೋದ.    
Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು