ಸಿನೆಮಾ

Share This Article To your Friends

ನನ್ನ ಬಿ.ಎಡ್ ಪ್ರವಾಸ ಪೋಟೋಗಳು

ಸರ್ಕಾರಿ ಶಿಕ್ಶಣ ಮಹಾವಿದ್ಯಾಲಯ- ಚಿತ್ರಾವತಿ- ಚಿಕ್ಕಬಳ್ಳಾಪುರ-೨೦೦೯-10
ಬುದ್ದಿ ಕೊಡೊ ಭಗವಂತ....!!!!
ನಮ್ ಗುರುಗಳು-ಎನ್. ಲೋಕನಾಥ್, ಎನ್. ಶಿವರಾಂ ರೆಡ್ಡಿ, ಕೊಡಿ ರಂಗಪ್ಪ, ಸಿ.ಎಂ.ಲೀಲಾವತಿ. ಮತ್ತಿತರರು- ಬಿಎಡ್ ಕೊನೆಯ ದಿನದ ಕಾರ್ಯಕ್ರಮದಲ್ಲಿನ ಚಿತ್ರಣ-೦೧-೦೨-2010
ಎ ಚಿತ್ರ ನೋಡಿದ್ರೆ ಅಮಾಯಕ ಶೇಖರ್ ನ ಕಥ್ಥನ್ನು ಉಮೇಶ ಹಿಸುಕ್ಥ ಇದಾನೆ ಗುರುವೇ ಪಾಪ..... ಬಿಡಿಸೋರು ಗತಿ ಇಲ್ಲ. ಎಲ್ಲರು ಪೋಟೋ ಗೆ ಪೋಸ್ ಕೊಡ್ತಾ ಇದಾರೆ


ಭಾವಾನಿಯಲ್ಲಿ ಬಹದ್ದೂರ್ ಗಳು


ತಪಸ್ ಮಾಡೋಣ ಅಂತ ಕೂತಿದ್ವಿ. ಆದ್ರೆ ಯಾರೋ ಸುಂದರ ಹುಡುಗಿ ಪೋಟೋ ತೆಗಿಯೋಕೆ ಬಂದಳು ಅದಕ್ಕೆ ನಮ್ಮ ಎಲ್ಲರ ತಪಸ್ಸು ಭಂಗ ಆಗೋಯ್ತು ಕಣ್ರೀ..........
ಪ್ರದೀಪ್, ರಾಮಕೃಷ್ಣ, ಉಮೇಶ, ಶೇಖರ್ ಅಮರ್ ನಾರಾಯಣ, ಕೇಶವ ಮೂರ್ತಿ 

ನಗಬ್ಯಾಡ ಕಣ್ಲಾ ಉಮೇಶ..................
 ಚಿಕ್ಕಪ್ಪ, ಪ್ರದೀಪ್.ಹೆಚ್.ಡಿ, ಮುನಿಸ್ವಾಮಿ ಜೊತೆಗೆ ನಮ್ ಟೀಮ್ 


ಕೆ.ಆರ್. ಮೇಷ್ಟ್ರು ಜೊತೆ ಮುಗ್ದ ಹುಡುಗರು.............


ಜಾಸ್ತಿ ಸ್ಟೈಲ್ ಮಾಡಬೇಡ ಚೇತನ್.... ನೀರಲ್ಲಿ ಬಿದ್ ಬಿಟ್ಟಿಯ... ನಮಗೆ ಯಾರಿಗೂ ಈಜು ಬರೋದಿಲ್ಲಾ...


ತಪ್ಪು ತಿಳಿಬೇಡಿ... ನಮ್ ಮೇಷ್ಟ್ರು ಜಿ.ಪಿ.ಬಾಹುಬಲಿ. ಪ್ರವಾಸದ ವೇಳೆ ನಮ್ಮನ್ನು ಹಗಲು ರಾತ್ರಿ ನೋಡಿಕೊಂಡರು. ಅದಕ್ಕೆ ನಿದ್ದೇನೆ ಇಲ್ಲ. ಅದಕ್ಕೆ ಕನ್ಯಾಕುಮಾರಿಯ ವಿವೇಕಾನಂದ ಬಂಡೆ ಬಳಿ ಬೊಟ್ಗಾಗಿ ಕಾಯುವಾಗ ಸ್ವಲ್ಪ ನಿದ್ರೆ ಮಾಡಿದ್ರು. ಅವರನ್ನು ನಮ್ಮ ಸತ್ಯ ಮೂರ್ತಿ ನೋಡ್ಕೊಥ ಇದಾನೆ...... ಋಣ ತಿರಿಸೋದು ಅಂದ್ರೆ ಇದೇನಾ....?

 ಏನ್ ಗಲೀಜ್ ಜನ ರೀ ನೀವು....... ಅಂತ ನಮ್ ಗುಂಡಪ್ಪ ಗೆ ಎಕ್ಕಿ ಇಳೀತಾ ಇದಾರೆ ನಮ್ ಕೆ.ಆರ್.
ಲೇಡಿಸ್ ಅತಾಚ್ಕ್ ಅಂದ್ರೆ ಇದೇನಾ...? ಸುತ್ತ ಕವರ್ ಆಗಿದ್ದರೆ...
 ನಂದು ಸೋಪು ತಂದಿಲ್ಲಾ... ನೀವೇ ಸ್ನಾನ ಮಾಡ್ರೀ...... ಅಂತಿದಾರೆ ನಮ್ ಮೇಡಂ...


 ಕೃಷ್ಣ ರೆಡ್ಡಿ ನ ಹಿಡ್ಕೊಲೋ ಕಿಶೋರಾ.. ಪಿದ್ಸ್ ಬಂದವನಂಗೆ ಅಡ್ತಾ ಇದಾನೆ..... ಅಲೆಯಲ್ಲಿ ಹೋಗಿ ಬಿಟ್ಟಾ ನು...

ನಮ್ ಕೆ.ಆರ್. ಸ್ಟೈಲ್ ಸ್ಟೈಲು....
ನಮ್ ಕೈಯಲ್ಲಿ ಹುಟ್ಟೋ ಸೂರ್ಯ...
೩೩% ಪೋತೊದಲ್ಲೂ ರಿಸರ್ವೇಶನ್   ಕೊಟ್ಟಿದಿವಿ ಕಣ್ರೀ ಹುಡುಗೀರಿಗೆ ...
ಆಪ್ತ ಮಿತ್ರರು ಅನ್ನಬಹುದಾ......? ಆದ್ರೆ ........?????????
 ಅಲೆಗಳು ಬರಬಹುದು ಬೇಗ ಪೋಟೋ ತೆಗೆಯಪ್ಪ....
ಅಮರ್ ನಾರಾಯಣ್, ಮುನಿಸ್ವಾಮಿ ಉಷಾ ಕುಮಾರಿ, ಲಕ್ಷ್ಮಿ, ಶೇಖರ್, umesha
ನಮ್ ನಂದಿ ಟೀಮ್

ಪೋಟೋ ಅಂದ್ರೆ ಹೆಣ್ಣುಮಕ್ಕಳಿಗೆ ಅದೇನು ಇಷ್ಟನೋ.....?????   ಅಲ್ವಾ ?
ನಮ್ ನಾಗವಲ್ಲಿ ಜೊತೆ ನನ್ ಕಿತ್ಹೋದ ಸ್ಟೈಲ್......
ಹೇ ಹೇ ಹೇ.... ಅಲೆ ಬರ್ಥ್ಜ ಇದೆ ಕಣ್ರೋ.... ಬೇಗ ಪೋಟೋ ತೆಗಿಯೋ ಪುಣ್ಯಾತ್ಮ.... ಇಲ್ಲ ಅಂದ್ರೆ ಅದೇ ಪೋಟೋ ಗೆ ಹಾರ ಹಾಕಬೇಕಾಗುತ್ತೆ...!!
ನಮ್ ನಂದಿ ಶಾಲೆಯ  ಟ್ರೇನಿಂಗ ತಂಡದ ಜೊತೆ ನಮ್ ಸಿ.ಎಂ.ಎಲ್
ನಮ್ ಸ್ನೇಹಿತೆಯ ಆಸೆಯಂತೆ ತೆಗೆಸಿಕೊಂಡ ಒಂದೇ ಒಂದು ನೆನಪಿನ ಕಾಣಿಕೆ....

ಸೂಪರ್ ಜೋಡಿ..........
ನಮ್ ಗುರುಗಲಿಗಿಂಥ ದೊಡ್ಡೋರು ಯಾರು ಇಲ್ಲಾ ಅಂತ ಇವಾಗದ್ರು ಗೊತಾಯ್ತಾ
ಕೆ.ಆರ್ ಮುಕ ವರೆಸಿಕೊಳ್ಳಲಿ ತಡಿಯೋ ಕಿಶೋರ....


ಗುರು ಆಶಿರ್ವಾದ ಪಡಿಯೋದು ಅಂದ್ರೆ ಇದೇನಾ...
ಎನ್ ಎಸ. ಆರ್ ಸರ್ ನನ್ ಪೋಟೋ ತೆಗೆದರು ಕಣ್ರೀ
ಕರ್ ರ್ ಗೆ ಇದ್ದರು ಖರಾಬಾಗಿ ಪೋಸ್ ಕೊಡೊ ಜನ ಅಂದ್ರೆ ನಾವೇ ಅಲ್ವಾ?

ತಾಳಿ ಕಟ್ಟುವ ಶುಭ ವೇಳೆ.......
ಅಂತು ಇಂತು ಬೆಳ್ಳಗೆ ಕನುಥ ಇದಿವಿ ಈ ಪೊಟೋದಲ್ಲಿ
ಅಪ್ಪಿಕೋ ಎನ್ನಲಿ......
ನನ್ನೆದೆ ಗೂಡಲಿ......

ನನಗೆ ಈಜು ಬರೋದಿಲ್ಲ.... ದದಲ್ಲಿ ನಿಂತು ಪೋಟೋ ತೆಗಿಸಿಕೊಂಡಿದ್ದು.....ಹೆಂಗೆ....?
ಸಿ.ಎಂ.ಲೀಲಾವತಿ. ಜಿ.ಪಿ.ಬಾಹುಬಲಿ

ಮಲಪುಜ ಡೈಂಪಂಚೆ ಉದುರದಿದ್ರೆ ಸಾಕು ಅನ್ನೋ ಹಾಗೆ ಆಗಿತು ಅವತ್ತು  ನನ್ ಪರಿಸ್ತಿತಿ
ಎನ್ ಎಸ. ಆರ್. ನಿದ್ರೆ ಮಾಡ್ತಾ ಇದಾರೆ 

 ಚೇತು...... ಹೋಗಿಬಿಟ್ಯಾ................

ಪಂಚೆ ಎತ್ತಬೇಡಿ ಸರ್....

well come to ರಾಜಹಂಸ 

ನಮ್ ಸ್ಟೈಲ್ ಬೇರೆ.........

ಸಿಂಹದ ಜೊತೆಗೆ ಮಾತೊಂದು ಸಿಂಹ......!!!!!
ಮಲಗಿರೋ ಸಿಂಹನ ಕೆಣಕಬೇಡಿ... ಸಿಲೆಮ್ತಾಗಿ ಪೋಟೋ ತೆಗೆಸಿಕೊಂಡು ಹೋಗಿ...
ಮಲಗಿರೋ ಸಿಂಹನ ಕೆಣಕಬೇಡಿ... ಸಿಲೆಮ್ತಾಗಿ ಪೋಟೋ ತೆಗೆಸಿಕೊಂಡು ಹೋಗಿ...


ನಮ್ದೇ ಈ ಲೋಕಾ.... ನಾವೇ ಮಾಲಿಕಾ ....


Share this article :

TV9 LIVE

Google Ads

Suvarna News Live

Google Ads

Public TV Live

Google Ads

News 18 Kannada

Google Ads

Google Ads

Google Ads

ಇತ್ತೀಚೆಗೆ ಹುಡುಕಿದ್ದು